ಸದ್ಗುರು
46 Posts • 125K views
Sadhguru Kannada
779 views 7 days ago
ಯೋಗ ಎಂದರೆ ಐಕ್ಯತೆ. ಯೋಗ ಎಂದರೆ ಮಹೋನ್ನತವಾದ ಸಶಕ್ತತೆಯೂ ಹೌದು. ನೀವು ಎಲ್ಲದರೊಂದಿಗೂ ಒಂದಾಗಿದ್ದರೆ, ಅದೊಂದು ಅಗಾಧವಾದ ಸಶಕ್ತತೆ. #sadhguru #SadhguruKannada #ಸದ್ಗುರು #dailyquotes #Kannada
12 likes
2 shares
Sadhguru Kannada
645 views 4 days ago
ಉಸಿರು ಮತ್ತು ಹೃದಯದ ಬಡಿತಗಳು ದೇಹಕ್ಕೆ ಅತ್ಯಗತ್ಯವಾದವು. ಧ್ಯಾನಸ್ಥರಾಗಿರುವುದು ಮಾನವ ಚೇತನಕ್ಕೆ ಅತ್ಯಗತ್ಯವಾದುದು. #sadhguru #SadhguruKannada #ಸದ್ಗುರು #dailyquotes #Kannada
11 likes
3 shares