🚨2 ವರ್ಷದ ಬಾಲಕಿಯ ಡಿಜಿಟಲ್‌ ರೇ*ಪ್‌, 30ರ ವ್ಯಕ್ತಿಗೆ 25 ವರ್ಷ ಜೈಲು ಶಿಕ್ಷೆ🚨
18 Posts • 167K views
#🚨2 ವರ್ಷದ ಬಾಲಕಿಯ ಡಿಜಿಟಲ್‌ ರೇ*ಪ್‌, 30ರ ವ್ಯಕ್ತಿಗೆ 25 ವರ್ಷ ಜೈಲು ಶಿಕ್ಷೆ🚨 ಕಳೆದ ತಿಂಗಳು ದೀಪಾವಳಿಯ ಮುನ್ನಾದಿನ 2 ವರ್ಷದ ಬಾಲಕಿಯ ಮೇಲೆ ಡಿಜಿಟಲ್‌ ಅ*ತ್ಯಾಚಾರ ಎಸಗಿದ ವ್ಯಕ್ತಿಗೆ ನ್ಯಾಯಾಲಯವು 25 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ, ಇದು ಡಿಜಿಟಲ್ ಅ*ತ್ಯಾಚಾರ ಪ್ರಕರಣವಾಗಿರುವುದರಿಂದ ಸೌಮ್ಯ ದೃಷ್ಟಿಕೋನವನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಿದೆ.ನವೆಂಬರ್ 20 ರ ಆದೇಶದಲ್ಲಿ, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಬಬಿತಾ ಪುನಿಯಾ, ನಮ್ಮ ಶಾಸನವು ಡಿಜಿಟಲ್ ಅ*ತ್ಯಾಚಾರ ಹಾಗೂ ನೇರ ಅ*ತ್ಯಾಚಾರದ ನಡುವೆ ವ್ಯತ್ಯಾಸವನ್ನು ಮಾಡಿಲ್ಲ ಎಂದು ಒತ್ತಿ ಹೇಳಿದರು.ನವೆಂಬರ್ 19 ರಂದು ಪೋಕ್ಸೋ ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಶಿಕ್ಷೆಗೊಳಗಾದ 30 ವರ್ಷದ ವ್ಯಕ್ತಿಯ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ಅಪರಾಧಿ ಅಕ್ಟೋಬರ್ 20 ರಂದು ಈ ಅಪರಾಧ ಎಸಗಿದ್ದು, ಪ್ರಕರಣದ ತನಿಖೆ ಮತ್ತು ವಿಚಾರಣೆ ಒಂದು ತಿಂಗಳೊಳಗೆ ಪೂರ್ಣಗೊಂಡಿತು. ಅದರಲ್ಲೂ ವಿಚಾರಣೆ ಕೇವಲ 9 ದಿನದಲ್ಲೇ ಮುಗಿದಿದೆ.ಅಪರಾಧಿಯು ಸಂತ್ರಸ್ಥೆಯ ತಂದೆಯ ಸ್ನೇಹಿತನಾಗಿದ್ದು, ಹಳ್ಳಿಯಿಂದ ಕುಟುಂಬವನ್ನು ಭೇಟಿ ಮಾಡುತ್ತಿದ್ದಾನೆ ಎಂದು ಗಮನಿಸಿದ ನ್ಯಾಯಾಧೀಶರು, ಅವನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿದರು. "ಸಂತ್ರಸ್ಥ ಬಾಲಕಿ ತನ್ನ ಜಗತ್ತಿನ ಅತ್ಯಂತ ಸುರಕ್ಷಿತ ಸ್ಥಳದಲ್ಲಿದ್ದಳು, ಅದು ಅವಳ ಮನೆಯಾಗಿತ್ತು, ಆದರೆ ಅಪರಾಧಿ ಅದನ್ನು ಅವಳಿಗೆ ಅಸುರಕ್ಷಿತವಾಗಿಸಿದ. ಇದಲ್ಲದೆ, ಬೆಳಕಿನ ಹಬ್ಬವು ಅವಳ ಮತ್ತು ಅವಳ ಕುಟುಂಬದೊಂದಿಗೆ ಅವರ ಜೀವನದುದ್ದಕ್ಕೂ ಉಳಿಯುವ ಕತ್ತಲೆಯಾಗಿ ಮಾರ್ಪಟ್ಟಿತು' ಎಂದಿದ್ದಾರೆ. #🆕ಲೇಟೆಸ್ಟ್ ಅಪ್ಡೇಟ್ಸ್ 📰 #😞 ಮೂಡ್ ಆಫ್ ಸ್ಟೇಟಸ್ #📰ಇಂದಿನ ಅಪ್ಡೇಟ್ಸ್ 📲
128 likes
1 comment 209 shares
#🚨2 ವರ್ಷದ ಬಾಲಕಿಯ ಡಿಜಿಟಲ್‌ ರೇ*ಪ್‌, 30ರ ವ್ಯಕ್ತಿಗೆ 25 ವರ್ಷ ಜೈಲು ಶಿಕ್ಷೆ🚨 ಕಳೆದ ತಿಂಗಳು ದೀಪಾವಳಿಯ ಮುನ್ನಾದಿನ 2 ವರ್ಷದ ಬಾಲಕಿಯ ಮೇಲೆ ಡಿಜಿಟಲ್‌ ಅ*ತ್ಯಾಚಾರ ಎಸಗಿದ ವ್ಯಕ್ತಿಗೆ ನ್ಯಾಯಾಲಯವು 25 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ, ಇದು ಡಿಜಿಟಲ್ ಅ*ತ್ಯಾಚಾರ ಪ್ರಕರಣವಾಗಿರುವುದರಿಂದ ಸೌಮ್ಯ ದೃಷ್ಟಿಕೋನವನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಿದೆ.ನವೆಂಬರ್ 20 ರ ಆದೇಶದಲ್ಲಿ, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಬಬಿತಾ ಪುನಿಯಾ, ನಮ್ಮ ಶಾಸನವು ಡಿಜಿಟಲ್ ಅ*ತ್ಯಾಚಾರ ಹಾಗೂ ನೇರ ಅ*ತ್ಯಾಚಾರದ ನಡುವೆ ವ್ಯತ್ಯಾಸವನ್ನು ಮಾಡಿಲ್ಲ ಎಂದು ಒತ್ತಿ ಹೇಳಿದರು. ನವೆಂಬರ್ 19 ರಂದು ಪೋಕ್ಸೋ ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಶಿಕ್ಷೆಗೊಳಗಾದ 30 ವರ್ಷದ ವ್ಯಕ್ತಿಯ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ಅಪರಾಧಿ ಅಕ್ಟೋಬರ್ 20 ರಂದು ಈ ಅಪರಾಧ ಎಸಗಿದ್ದು, ಪ್ರಕರಣದ ತನಿಖೆ ಮತ್ತು ವಿಚಾರಣೆ ಒಂದು ತಿಂಗಳೊಳಗೆ ಪೂರ್ಣಗೊಂಡಿತು. ಅದರಲ್ಲೂ ವಿಚಾರಣೆ ಕೇವಲ 9 ದಿನದಲ್ಲೇ ಮುಗಿದಿದೆ. ಅಪರಾಧಿ ಡಿಜಿಟಲ್ ಅ*ತ್ಯಾಚಾರ ಎಸಗಿರುವುದರಿಂದ ಸೌಮ್ಯ ದೃಷ್ಟಿಕೋನವನ್ನು ಕೋರಿ ಪ್ರತಿವಾದಿ ವಕೀಲರು ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಧೀಶ ಪುನಿಯಾ, "ಶಾಸನವು ಡಿಜಿಟಲ್‌ ಮತ್ತು ನೇರ ಅ*ತ್ಯಾಚಾರ ನಡುವೆ ಯಾವುದೇ ವ್ಯತ್ಯಾಸವನ್ನು ಮಾಡಿಲ್ಲ. ಅ*ತ್ಯಾಚಾರ ಕಾನೂನಿನ ಪ್ರಕಾರ, ಯಾವುದೇ ರೀತಿಯ ಅ*ತ್ಯಾಚಾರವು ನೇರ ಅ*ತ್ಯಾಚಾರ ಎಂದನಿಸಿಕೊಳ್ಳುತ್ತದೆ" ಎಂದು ಹೇಳಿದರು. #😞 ಮೂಡ್ ಆಫ್ ಸ್ಟೇಟಸ್
130 likes
1 comment 239 shares