ShareChat
click to see wallet page

ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವ ದೇವತಾ | ಯದಾಗ್ರೇ ಸರ್ವ ವೇದಶ್ಚ ತುಲಸೀ ತ್ವಂ ನಮಾಮ್ಯಹಂ || 🌹ಅರ್ಥ: ಯಾವ ಗಿಡದ ಬುಡದಲ್ಲಿ ಎಲ್ಲಾ ತೀರ್ಥಗಳಿವೆಯೋ, ಯಾವ ಗಿಡದ ಮಧ್ಯದಲ್ಲಿ ಎಲ್ಲಾ ದೇವತೆಗಳಿದ್ದಾರೋ, ಯಾವ ಗಿಡದ ತುದಿಯಲ್ಲಿ ಎಲ್ಲಾ ವೇದಗಳಿವೆಯೋ, ಅಂತಹ ತುಳಸಿಗೆ ನಾನು ನಮಸ್ಕರಿಸುತ್ತೇನೆ. 🌹🙏 #ನಮ್ಮ ಮನೆ ತುಳಸಿ ಪೂಜೆ ##🌿 ತುಳಸಿ ಪೂಜೆ 🙏 #ತುಳಸಿ #🙏ಲಕ್ಷ್ಮಿ ದೇವಿ🌸 #🙏ಭಕ್ತಿ ಸ್ಟೇಟಸ್

3K ने देखा
2 महीने पहले