ShareChat
click to see wallet page

#☺ಜೀವನದ ಸತ್ಯ #✍ಟ್ರೆಂಡಿಂಗ್ ಕೋಟ್ಸ್📜 #truth #Health tips #health Health is Wealth..... #life #healthy #love #care . ಚೀಲದಲ್ಲಿ ಚಿನ್ನ ಇಟ್ಟಾಗ ಆ ಚೀಲಕ್ಕೆ ಬೆಲೆ ಇರುತ್ತದೆ.... ಚೀಲದಿಂದ ಚಿನ್ನ ಬೇರ್ಪಡಿಸಿದ ಮೇಲೆ ಆ ಚೀಲವನ್ನು ಯಾರೂ ಕೇಳುವವರಿಲ್ಲ...... ಅದರಂತೆ ಈ ದೇಹವೆಂಬ ಚೀಲದಲ್ಲಿ ಆತ್ಮ ಇರುವವರೆಗೂ ಮಾತ್ರ ಈ ದೇಹಕ್ಕೆ ಬೆಲೆಇರುತ್ತದೆ.... ದೇಹದಿಂದಆತ್ಮಬೇರ್ಪಟ್ಟಾಗಈ ದೇಹವನ್ನು ಮುಟ್ಟಲು ಹಿಂಜರಿಯುತ್ತಾರೆ...... ಚಿನ್ನಕ್ಕೆ ಬೆಲೆ ಹೊರತು ಚೀಲಕ್ಕಲ್ಲ.....-ರಾಮ್ .ಸಿ.ಎಂ....💕 Take care of yourself and Health...

1.4K ने देखा
6 महीने पहले