Sadhguru Kannada
295 views
2 days ago
"ಕಾಶಿಯ ಮಹಾ ಸ್ಮಶಾನವಾದ ಮಣಿಕರ್ಣಿಕಾ ಘಾಟ್ ಬಗ್ಗೆ ಮಾತನಾಡುತ್ತಾ, ಹಲವು ಗುರುಗಳು ತಮ್ಮ ಶಿಷ್ಯರನ್ನು ಸ್ಮಶಾನದಲ್ಲಿ ಶವಗಳು ಸುಡುವುದನ್ನ ನೋಡಲು ಏಕೆ ಕಳುಹಿಸುತ್ತಿದ್ದರು ಎಂಬುದರ ಕುರಿತು ಸದ್ಗುರುಗಳು ವಿವರಿಸುತ್ತಾರೆ‌. #manikarnikaghat #death #spirituality #sadhguru #SadhguruKannada