💔 ಪ್ರಮುಖ ಸುದ್ದಿ — ಯಶವಂತ್ ಸರದೇಶಪಾಂಡೆ ನಿಧನ
ಹಿರಿಯ ರಂಗಭೂಮಿ, ನಟ, ನಿರ್ದೇಶಕ ಯಶವಂತ್ಸರದೇಶಪಾಂಡೆ ಅವರು ಸೆಪ್ಟೆಂಬರ್ 29, 2025 ರಂದು ಹೃದಯಾಘಾತದಿಂದ ನಿಧನರಾದರು.
ಅವರು ಸುಮಾರು 60 ವರ್ಷ ವಯಸ್ಸಿನವರು.
ಬೆಳಗ್ಗೆ 10 ಗಂಟೆ ಸುಮಾರಿಗೆ ತೀವ್ರ ಹೃದಯಾಘಾತ ಉಂಟಾಗಿದ್ದು, ಅವರನ್ನು ಫಾರ್ಟಿಸ್ ಆಸ್ಪತ್ರೆ ಒಂದರಲ್ಲಿ ದಾಖಲಿಸಲಾಯಿತು.
ಆದರೆ ಚಿಕಿತ್ಸೆ ಫಲಕಾರಿಯಾಗಿ ಇರಲೆ ಇಲ್ಲ, ಅವರು ನಿಧನರಾದರು.
#death #🎓 ಪರೀಕ್ಷೆ/ಉದ್ಯೋಗ ಸೂಚನೆ 🎓 #news #Kannada #drama