Sadhguru Kannada
615 views
2 days ago
ನಿಮ್ಮ ಕನಸುಗಳು ನನಸಾಗದಿರಲಿ, ನಿಮ್ಮ ಭರವಸೆಗಳು ಈಡೇರದಿರಲಿ, ಏಕೆಂದರೆ ಅವು ನಿಮಗೆ ತಿಳಿದಿರುವುದರ ಮೇಲೆ ಆಧಾರಿತವಾಗಿವೆ. ಇದುವರೆಗೆ ಎಂದೂ ಸ್ಪರ್ಶಿಸದ ಸಾಧ್ಯತೆಗಳನ್ನು ಅನ್ವೇಷಿಸಿ. #sadhguru #SadhguruKannada #ಸದ್ಗುರು #dailyquotes #Kannada