ಆರಾಧ್ಯ creation
8.1K views
#☹️ಶುಭ್ ಮನ್ ಗಿಲ್ ಗೆ ಗಂಭೀರ ಗಾಯ?, ICU ನಲ್ಲಿ ಚಿಕಿತ್ಸೆ🚑 ಟೀಂ ಇಂಡಿಯಾಗೆ ಬಿಗ್‌ಶಾಕ್‌! ತಂಡದಿಂದ ಕ್ಯಾಪ್ಟನ್‌ ಶುಭಮನ್‌ ಗಿಲ್‌ ಔಟ್‌ಪಂದ್ಯದ ಎರಡನೇ ದಿನದಂದು, ಗಿಲ್ ಕುತ್ತಿಗೆ ನೋವಿನಿಂದ ಬಳಲುತ್ತಿದ್ದರು ಮತ್ತು ಗಾಯಗೊಂಡು ನಿವೃತ್ತರಾದರು. ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶನಿವಾರ (ನವೆಂಬರ್ 15) ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಈ ಘಟನೆ ನಡೆದಿದೆ. #📰ಇಂದಿನ ಅಪ್ಡೇಟ್ಸ್ 📲 #🏏 ಕ್ರಿಕೆಟ್ #🆕ಲೇಟೆಸ್ಟ್ ಅಪ್ಡೇಟ್ಸ್ 📰