ಆರಾಧ್ಯ creation
48.1K views
1 months ago
#🔴ಹೆತ್ತ ತಾಯಿ ಮೇಲೆ ಅತ್ಯಾಚಾರ ಎಸಗಿದ ಮಗನಿಗೆ ಜೀವಾವಧಿ ಶಿಕ್ಷೆ🚨 ಗುಡಿಬಂಡೆ: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಚಿನ್ನಹಳ್ಳಿ ಗ್ರಾಮದಲ್ಲಿ ತೀವ್ರ ಆಘಾತಕಾರಿ ಘಟನೆಯೊಂದರಲ್ಲಿ, ಕುಡಿದ ಮತ್ತಿನಲ್ಲಿ ತನ್ನ ಹೆತ್ತ ತಾಯಿಯನ್ನೇ ಅತ್ಯಾಚಾರ ಎಸಗಿದ ಮಗನಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 25,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.ಪ್ರಕರಣದ ವಿವರ: ದಿನಾಂಕ 04-08-2024ರ ರಾತ್ರಿ ಚಿನ್ನಹಳ್ಳಿ ಗ್ರಾಮದ ಅಶೋಕ (38) ಎಂಬ ಆರೋಪಿಯು, ಕುಡಿದು ಮನೆಗೆ ಬಂದಿದ್ದು ಈ ವೇಳೆ ಮನೆಯ ಮುಂದೆ ಮಲಗಿದ್ದ ತನ್ನ 65 ವರ್ಷದ ತಾಯಿ ರಾಮಕ್ಕ ಅವರ ಮೇಲೆ ಬಲತ್ಕಾರ ಎಸಗಲು ಮುಂದಾಗಿದ್ದಾನೆ ಇದನ್ನು ರಾಮಕ್ಕ ವಿರೋಧಿಸಿದ್ದು ಈ ವೇಳೆ ಆರೋಪಿ ತಾಯಿಯ ಕೆನ್ನೆಗೆ ಹೊಡೆದು, ಎದೆಗೆ ಪರಚಿ ಹಲ್ಲೆ ಮಾಡಿದ್ದಾನೆ ಪರಿಣಾಮ ತಾಯಿಯ ಕಿವಿಯಲ್ಲಿ ರಕ್ತಸ್ರಾವವಾಗಿದೆ. #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰

More like this