#ಸಿಗಂದೂರು #ಕರ್ನಾಟಕ #ಭಾರತ
ಶರಾವತಿದೇಶದ 2 ನೇ.ಅತಿ ದೊಡ್ಡ ಸಿಗಂದೂರು ಸೇತುವೆ ಇದೆ ತಿಂಗಳ 14 ತಾರೀಖು ಲೋಕಾರ್ಪಣೆಗೊಳ್ಳಲು ಸಿದ್ಧವಾಗುತ್ತಿದೆ . ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ ನೂರಾರು ಕಾರ್ಮಿಕರಿಗೆ ವಂದನೆಗಳನ್ನು ತಿಳಿಸೋಣ .
ಶರಾವತಿ ಹಿನ್ನೀರಿನ ಜನರಿಗೆ ಸುತ್ತಮುತ್ತಲಿನ ಹಳ್ಳಿಗಳಿಗೆ ಪ್ರವಾಸಿಗರಿಗೆ ಇನ್ನಷ್ಟು ಅನುಕೂಲವಾಗಲಿದೆ ಈ ಬೃಹತ್ ಸೇತುವೆ. ಬಹು ವರ್ಷಗಳಿಂದ ಸಾವಿರಾರು ಲಕ್ಷಾಂತರ ಜನರನ್ನು ಹೋತ್ತು ದಡಮುಟ್ಟಿಸಿದ ಲಾಂಚ್ ನ ಸೇವೆ ಕೂಡ ಮುಂದುವರೆಯಲಿದೆ. ಶರಾವತಿ ಹಿನ್ನೀರಿನ ಜನರ ಕನಸು ನನಸಾಗಿದೆ....
#sagara #siganduru #bridge
#malenadu #karnataka #viral
#shivamogga #explorepage