ಫಾಲೋ
Naveenkumar M
@nkmhubballi
766
ಪೋಸ್ಟ್ಸ್
608
ಫಾಲೋವರ್ಸ್
Naveenkumar M
593 ವೀಕ್ಷಿಸಿದ್ದಾರೆ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಬಲಿದಾನ ದಿನದಂದು ಶ್ರದ್ದಾಪೂರ್ವಕ ನಮನಗಳು. #SangolliRayanna #sangollirayann #jds #jds_hubli #nkmhubballi #🇮🇳 ಗಣರಾಜ್ಯೋತ್ಸವ ಸ್ಟೇಟಸ್ 🇮🇳🎉 #sangollirayanna.. 🔥 #rayanna #sangolli rayanna #kurubas #kannadiga #belagavi #karthiveera rayanna #sangollirayanna
Naveenkumar M
641 ವೀಕ್ಷಿಸಿದ್ದಾರೆ
ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವ ದಿನದ ಶುಭಾಶಯಗಳು. ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವನ್ನು ನೀಡಿದ ಎಲ್ಲಾ ಮಹನೀಯರನ್ನು ಸ್ಮರಿಸಿ ಗೌರವಿಸೋಣ. ಪ್ರಜಾಪ್ರಭುತ್ವದ ಆಶಯಗಳನ್ನು ಸಾಕಾರಗೊಳಿಸಿ, ಸದೃಢ ಹಾಗೂ ಸಮರ್ಥ ಭಾರತವನ್ನು ನಿರ್ಮಿಸುವ ಸಂಕಲ್ಪ ಮಾಡೋಣ. #RepublicDay2026 #jds_hubli #nkmhubballi #jds #🔴ನಮ್ಮ ಕರ್ನಾಟಕ🟡 #republic day #republic day
Naveenkumar M
581 ವೀಕ್ಷಿಸಿದ್ದಾರೆ
ಸಮಸ್ತ ಜನತೆಗೆ ಶ್ರೀ ಸವಿತಾ ಮಹರ್ಷಿಗಳ ಜಯಂತಿಯ ಶುಭಾಶಯಗಳು. ಸಮಾಜದ ಅಜ್ಞಾನದ ಕತ್ತಲೆಯನ್ನು ಸರಿಸಲು ಜ್ಞಾನದ ಜ್ಯೋತಿಯಾಗಿ ಅವತರಿಸಿದ ಮಹಾನ್ ದಾರ್ಶನಿಕ, ಸಾಮವೇದದ ಸೃಷ್ಟಿಕರ್ತರೂ ಆಗಿರುವ ಶ್ರೀ ಸವಿತಾ ಮಹರ್ಷಿಗಳಿಗೆ ಅತ್ಯಂತ ಭಕ್ತಿ ಶ್ರದ್ಧೆಯಿಂದ ನಮಿಸುತ್ತೇನೆ. ಮಹರ್ಷಿಗಳ ಸಂದೇಶ ನಮಗೆಲ್ಲರಿಗೂ ದಾರಿದೀಪ. #savitamaharshijayanti #nkmhubballi #jds #jds_hubli #savitamaharshijayanti #😍 ನನ್ನ ಸ್ಟೇಟಸ್
Naveenkumar M
591 ವೀಕ್ಷಿಸಿದ್ದಾರೆ
ನೀವು ನನಗೆ ರಕ್ತ ಕೊಡಿ....... ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ..... ಎಂದು ಅಬ್ಬರಿಸಿ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಯುವಕರಲ್ಲಿ ದೇಶಪ್ರೇಮದ ಕಿಚ್ಚು ಜಾಗೃತಿಗೊಳಿಸಿದ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಗೌರವ ಪೂರ್ಣ ನನ್ನ ನಮನಗಳು. ಪರಾಕ್ರಮ ದಿನದ ಶುಭಾಶಯಗಳು. #SubhashChandraBose #NetajiSubhashChandraBose #nkmhubballi #jds #jds_hubli #ಸುಭಾಸ ಚಂದ್ರ ಬೋಸ್ ಜಯಂತಿ 💐💐 #Subhashchandra Bose Jayanti
Naveenkumar M
2.5K ವೀಕ್ಷಿಸಿದ್ದಾರೆ
ವಸಂತ ಪಂಚಮಿಯ ಶುಭಾಶಯಗಳು. ಸರಸ್ವತಿ ದೇವಿಯು ನಿಮಗೆ ಜ್ಞಾನ ಮತ್ತು ಸೃಜನಶೀಲತೆ, ಬುದ್ಧಿವಂತಿಕೆ ಮತ್ತು ಯಶಸ್ಸನ್ನು ನೀಡಲಿ ಎಂದು ಶುಭ ಹಾರೈಸುತ್ತೇನೆ. #vasantpanchami #VasantPanchami2026 #nkmhubballi #jds_hubli #jds #🪷ವಸಂತ ಪಂಚಮಿಯ ಶುಭಾಶಯಗಳು🙏 #vasant panchami #vasant panchami
Naveenkumar M
574 ವೀಕ್ಷಿಸಿದ್ದಾರೆ
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ಮಂಡ್ಯ ಜಿಲ್ಲೆ ಮಳವಳ್ಳಿಯ ಅಪ್ಪಟ ಹಳ್ಳಿ ಪ್ರತಿಭೆ ಗಿಲ್ಲಿ ನಟನಿಗೆ (ಶ್ರೀ ನಟರಾಜ್) ಹೃದಯಪೂರ್ವಕ ಅಭಿನಂದನೆಗಳು. ಹಾಗೆಯೇ, ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ ಕುಮಾರಿ ರಕ್ಷಿತಾ ಶೆಟ್ಟಿ ಅವರಿಗೂ ಅಭಿನಂದನೆಗಳು. #BiggBoss12Kannada #Congratulations #Gillinata #rakshitashetty
Naveenkumar M
647 ವೀಕ್ಷಿಸಿದ್ದಾರೆ
ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜಯಂತಿಯಂದು ಗೌರವಪೂರ್ಣ ನನ್ನ ನಮನಗಳು. #BalGangadharnathSwamiji #nkmhubballi #jds_hubli #jds #hublidharwad #hubli #bgs #BalGangadharnathSwamiji
See other profiles for amazing content