ಫಾಲೋ
Sadhguru Kannada
@sadhgurukannada
2,065
ಪೋಸ್ಟ್ಸ್
22,397
ಫಾಲೋವರ್ಸ್
Sadhguru Kannada
516 ವೀಕ್ಷಿಸಿದ್ದಾರೆ
ಪದೇ ಪದೇ ಕೇಳಲಾಗುವ ‘ಶಿವನು ಗಾಂಜಾ ಸೇದುತ್ತಿದ್ದನೇ?’ ಎಂಬ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾರೆ. ಫೆಬ್ರವರಿ 15, 2026 ರಂದು ಸಂಜೆ 6 ಗಂಟೆಗೆ ಪ್ರಾರಂಭವಾಗುವ ಮಹಾಶಿವರಾತ್ರಿಯನ್ನು ಸದ್ಗುರುಗಳೊಂದಿಗೆ ಆಚರಿಸಿ. ರಾತ್ರಿಯುದ್ದಕ್ಕೂ ನಡೆಯುವ ಈ ಹರ್ಷೋಲ್ಲಾಸಭರಿತ ಸಂಭ್ರಮಾಚರಣೆಯ ನೇರಪ್ರಸಾರದಲ್ಲಿ ಪಾಲ್ಗೊಳ್ಳಿ. #SadhguruKannada #shiva #sadhguru #IshaMahashivratri2026 #Mahashivratri2026
Sadhguru Kannada
567 ವೀಕ್ಷಿಸಿದ್ದಾರೆ
ನೀವು ಲಾಜಿಕ್, ಅಂದರೆ ತರ್ಕದ ಗುಲಾಮರಾದಾಗ, ಜೀವನದ ಮ್ಯಾಜಿಕ್ ಅನ್ನು ನೋಡಲಾರಿರಿ. ತರ್ಕದ ಮಿತಿಯನ್ನು ಮೀರಿ ತಮ್ಮ ಅಸ್ತಿತ್ವದ ನಿಜವಾದ ಮ್ಯಾಜಿಕ್‌ನತ್ತ ಜನರನ್ನು ಕೊಂಡೊಯ್ಯುವುದೇ ನನ್ನ ಕೆಲಸ. #sadhguru #SadhguruKannada #ಸದ್ಗುರು #dailyquotes #Kannada
Sadhguru Kannada
546 ವೀಕ್ಷಿಸಿದ್ದಾರೆ
"ಮಹಾಶಿವರಾತ್ರಿ 2026ಕ್ಕೆ ಸಿದ್ಧರಿದ್ದೀರಾ? ಫೆಬ್ರವರಿ 15ರಂದು ನಡೆಯುವ ಮಹಾಶಿವರಾತ್ರಿಯ ಸಂಭ್ರಮಾಚರಣೆಯಲ್ಲಿ ಆನ್‌ಲೈನ್ ಮೂಲಕ ಅಥವಾ ಈಶ ಯೋಗ ಕೇಂದ್ರದಲ್ಲಿ ಖುದ್ದಾಗಿ ಪಾಲ್ಗೊಳ್ಳಿ. #IshaMahashivratri2026 #Mahashivratri2026 #shiva #SadhguruKannada #sadhguru
Sadhguru Kannada
667 ವೀಕ್ಷಿಸಿದ್ದಾರೆ
ಈಶ ಯೋಗ ಕೇಂದ್ರದಲ್ಲಿ ಸದ್ಗುರುಗಳ ಉಪಸ್ಥಿತಿಯಲ್ಲಿ ಧ್ವಜಾರೋಹಣ ಸಮಾರಂಭದೊಂದಿಗೆ ಭಾರತದ 77ನೇ ಗಣರಾಜ್ಯೋತ್ಸವವನ್ನು ಆಚರಿಸಿಸಲಾಯಿತು. #republicday #sadhguru #SadhguruKannada #isha foundation #Kannada
Sadhguru Kannada
932 ವೀಕ್ಷಿಸಿದ್ದಾರೆ
ಸದೃಢವಾದ ರಾಷ್ಟ್ರವನ್ನು ಕಟ್ಟಬೇಕಾದರೆ, ನಾವದನ್ನು ಸ್ಪಷ್ಟವಾದ ಮುನ್ನೋಟ, ಬಾಧ್ಯತೆ, ಮತ್ತು ಸರಿಯಾದ ಕ್ರಮ ಕೈಗೊಳ್ಳುವ ದಿಟ್ಟತನಗಳಿಂದ ಪೋಷಿಸಬೇಕು. ಭಾರತವು ಜಗತ್ತಿನ ಅತ್ಯಂತ ಚೈತನ್ಯಯುತ ರಾಷ್ಟ್ರವಾಗಿ ಬೆಳೆಯಬೇಕಾದರೆ ಅದಕ್ಕೆ ನಮ್ಮಲ್ಲಿ ಪ್ರತಿಯೊಬ್ಬರ ಕೊಡುಗೆಯೂ ಅಗತ್ಯ. #republicday #sadhguru #SadhguruKannada #dailyquotes #Kannada
Sadhguru Kannada
621 ವೀಕ್ಷಿಸಿದ್ದಾರೆ
ನೀವು ಅರಿವಿನಿಂದ ಕೂಡಿದ್ದರೆ, ನಾನು ಯಾವಾಗಲೂ ಉಪಸ್ಥಿತನಿದ್ದೇನೆ – ನಿಮ್ಮಿಡೀ ಜೀವನ ಮತ್ತು ಅದನ್ನೂ ಮೀರಿ. ದೇಹತ್ಯಾಗ ಮಾಡಿದ ನಂತರವೂ ನಾನು ಉಪಸ್ಥಿತನಿರುತ್ತೇನೆ. #sadhguru #SadhguruKannada #ಸದ್ಗುರು #dailyquotes #Kannada
Sadhguru Kannada
800 ವೀಕ್ಷಿಸಿದ್ದಾರೆ
ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು, ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಭಕ್ತರು ಧ್ಯಾನಲಿಂಗಕ್ಕೆ ಹಾಲನ್ನು ಅರ್ಪಿಸುತ್ತಾರೆ. ನಂತರ ಈ ಪವಿತ್ರ ಹಾಲನ್ನು ಹತ್ತಿರದ ಬುಡಕಟ್ಟು ಹಳ್ಳಿಗಳಲ್ಲಿ ಪ್ರೀತಿಯಿಂದ ವಿತರಿಸಲಾಗುತ್ತದೆ. #amavasya #hunnime #dhyanalinga #isha foundation #sadhguru
See other profiles for amazing content