English
Wallet Install
Home
Explore
Wallet
Video
Profile
Trends
English
ARUN - Author on ShareChat
ARUN
1K views • 2 months ago
🌅ಶುಭೋದಯ🙏#ಸಣ್ಣ ಕವಿತೆ❣📒❣ #ಕವನ #ಕವನ #poem #ನನ್ನ ಕವನ
10:02 & 80 Enter poem title ನಿತ್ಯಾನಂದ ಕವನ ಪಟ್ಟರೆ ಸಂತೋಷ ಹೊರಗಿಂದ , ಪ್ರೇಮದ ಸುಧೆ ಕಣ್ಣಿಂದ . ಬೆನ್ನು  ತಟ್ಟಿಸಿಕೊಂಡರೆ ಕೈಯಿಂದ , ಮೈಗೆ ರೋಮಾಂಚನ ಒಳಗಿಂದ. ಪ್ರವಚನ ಕೊಡಲು ಸ್ವಾಮಿಗಳ ಸರಮಾಲೆ. ಕೇಳಿ ಪುನೀತತಾರಾದರೆ ಕೀಳು ಬುದ್ಧಿ ಕಣ್ಮರೆ. తెన్నది లఠగరవుందు సృష్టి ఆయిశు జగది: ಖಿನ್ನತೆ ದೂರ ಮಾಡಿ ಮೆರೆದ ನಮ್ಮಲ್ಲೊಬ್ಬ ಯೋಗಿ. ಸಂತೋಷ ಅರಸಿ ಬರುವ ಜನಕ್ಕೆ ಈತ ಮನರಂಜನೆಯ ಭೋಗಿ. ದೇವರ ಅಸ್ತಿತ್ವದ ಪಾಠದಿ , ಅನ್ಯರಿಗೆ ತಿಳಿ ಹೇಳಿದ ಹಿಗ್ಗಿ: ಕ್ಷಣವು ಅನುದಿನವು ಬಯಸುವರು ಜನ , ತಿಂಡಿ-ತೀರ್ಥ-ಅನ್ನ; ಮಾತನಾಡಲು ಇವರು ನಗೆ ಹೊನಲು ಮೂಡಿ , ಸಭೆ ನರ್ತಿಸುವುದು ಇನ್ನ: ನಡೆದಾಡುವ ದೇವರೆನಿಸಿ ಲಿಂಗೈಖ್ಯವಾದವರು ಬಿಟ್ಟೋಗಿಹರು , ಹಂಚಿ ನೀಡುವ ಆನಂದ . ಮಾನವು ಮಾಧ್ಯಮದಿಂದ ಮುಲಾಜಿಲ್ಲದೆ ಹರಾಜಾದರೂ , ಆಶ್ರಮದ ಹಾಜರಿ ತಪ್ಪಿಸದ ನಿತ್ಯಾನಂದ . ### when going gets tough only the tough gets going ### ಅರುಣ್ ಕುಮಾರ್ ಐ ಎ(Arun Kumar A) Ty 0   0| Aal
13 shares
Home
Explore
Wallet
Video