
-
@chiranjeevivk1997gmailcome
ಭಕ್ತಿ ದೇವರಿಗೆ,..🙏ಉಸಿರು ಹೆತ್ತವರಿಗೆ,..😍ಅಭಿಮಾನ 🫶
#🪖ಐ ಲವ್ ಇಂಡಿಯನ್ ಆರ್ಮಿ ❤️ #🪖ಗಣರಾಜ್ಯೋತ್ಸವ ಪರೇಡ್🎖️ #🇮🇳 ಗಣರಾಜ್ಯೋತ್ಸವದ ಶುಭಾಶಯಗಳು 🇮🇳❤️ #🇮🇳 ಗಣರಾಜ್ಯೋತ್ಸವ ಸ್ಟೇಟಸ್ 🇮🇳🎉
*ಹೊಸಕೋಟೆಯ ಶ್ರೀ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ*.
ಹೊಸಕೋಟೆ ನಗರದ *ಶ್ರೀ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ*, ಜನಪ್ರಿಯ ಶಾಸಕರು, *ಕಿಯೋನಿಕ್ಸ್ ಅಧ್ಯಕ್ಷರಾದ* *ಮಾನ್ಯ ಶ್ರೀ ಶರತ್ ಬಚ್ಚೇಗೌಡರವರು*, ತಾಲ್ಲೂಕು ದಂಡಾಧಿಕಾರಿಗಳಾದ *ಶ್ರೀ ಸೋಮಶೇಖರ್* ಹಾಗೂ ಅಧಿಕಾರಿಗಳು, ಗಣ್ಯರೊಂದಿಗೆ ಧ್ವಜಾರೋಹಣ ನೆರವೇರಿಸಿ, ಶಾಲಾ ಮಕ್ಕಳ ಆಕರ್ಷಕ ಪಥ ಸಂಚಲನವನ್ನು ವೀಕ್ಷಿಸಲಾಯಿತು.
#🇮🇳 ಗಣರಾಜ್ಯೋತ್ಸವ ಸ್ಟೇಟಸ್ 🇮🇳🎉 #🇮🇳 ಗಣರಾಜ್ಯೋತ್ಸವದ ಶುಭಾಶಯಗಳು 🇮🇳❤️ #🪖ಗಣರಾಜ್ಯೋತ್ಸವ ಪರೇಡ್🎖️ #🪖ಐ ಲವ್ ಇಂಡಿಯನ್ ಆರ್ಮಿ ❤️
ಕಡೆಯ ಕಾರ್ತಿಕ ಮಾಸದ ಪ್ರಯುಕ್ತ ನಮ್ಮ ವಡ್ಡಹಳ್ಳಿ ಗ್ರಾಮದ ಶ್ರೀ ಮುರುಗೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ದೀಪಗಳನ್ನು ಬೆಳಗಿಸುವ ಮೂಲಕ ಪೂಜೆ ಮಾಡಲಾಯಿತು🪔🪔...
🙏 ಓಂ ನಮಃ ಶಿವಾಯ🙏
#shivatemple #vaddhalli #public #karnataka #🔱 ಭಕ್ತಿ ಲೋಕ #🙏ನೀಲಕಂಠೇಶ್ವರ #🙏ಭಕ್ತಿ ಸ್ಟೇಟಸ್ ವಿಡಿಯೋ🎥 #🙏 ಭಕ್ತಿ ವಿಡಿಯೋಗಳು 🌼 #🙏 ದೈನಂದಿನ ಭಕ್ತಿ ಸ್ಟೇಟಸ್
💖♥️
#SharathBachegowda #😍 ನನ್ನ ಸ್ಟೇಟಸ್ #💖 Love You #👰ಸೆಲೆಬ್ರಿಟಿ ವೆಡ್ಡಿಂಗ್ ಲುಕ್🤵 #👩ಬ್ಯೂಟಿ ಟಿಪ್ಸ್
#Respect #Leadership #Inspiration #SharathBachegowda #Integrity #Politics #PublicService
#SharathBachegowda
ರಾಜ್ಯ ಒಕ್ಕಲಿಗ ಜಾತಿಗಣತಿ
ಪ್ರೀತಿಯ ಹೊಸಕೋಟೆ ತಾಲ್ಲೂಕಿನ ಒಕ್ಕಲಿಗರ ಸಮುದಾಯದ ಬಂಧುಗಳೇ
ದಿನಾಂಕ: 19-09-2025 ಶುಕ್ರವಾರ ರಂದು
ಚಿಕ್ಕಬಳ್ಳಾಪುರ ಶಾಖೆಯ ಶ್ರೀಯುತ ಮಂಗಳನಾಥ ಸ್ವಾಮಿಗಳು ಹಾಗೂ ಶ್ರೀ ಶ್ರೀ ಶ್ರೀ ನಿರ್ಮಾಲಾನಂದ ಸ್ವಾಮಿಜಿಗಳ ದಿವ್ಯ ಸಾನಿದಿಯಲ್ಲಿ ಸಮುದಾಯದ ಜಾತಿ ಗಣತಿಯ ಶೈಕ್ಷಣಿಕ, ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮ ಅಮ್ಮಿಕೊಂಡಿದ್ದು ಯಾವುದೇ ಪಕ್ಷ ಬೇದಭಾವ ಇಲ್ಲದೇ ಎಲ್ಲಾ ನಮ್ಮ ಒಕ್ಕಲಿಗ ಕುಲಭಾಂದವರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ತಮ್ಮಲ್ಲಿ ವಿನಂತಿ.
ಸ್ಥಳ: ಹೊಸಕೋಟೆ' ಟೌನ್, ಶ್ರೀವಾರಿ ಕಲ್ಯಾಣ ಮಂಟಪ
# #karnataka #SharathBachegowda #public #🔴ನಮ್ಮ ಕರ್ನಾಟಕ🟡
ಹೊಸಕೋಟೆ ನಗರದ 30ನೇ ವಾಡ್೯ ನ ಓಂ ಶ್ರೀ ಸರ್ಕಲ್ ಬಳಿ *ಸ್ವಯಂ ಗೆಳೆಯರ ಬಳಗದ ವತಿಯಿಂದ* ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕರಾದ *ಮಾನ್ಯ ಶ್ರೀ ಶರತ್‌ಬಚ್ಚೇಗೌಡರವರ* ಮಾರ್ಗದರ್ಶನದಂತೆ ಪೂಜೆ ಹಾಗು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು,ದೇವರಲ್ಲಿ ಪ್ರಾರ್ಥಿಸಿದ ಸಂಧರ್ಭ.
*ನಮ್ಮಶಾಸಕರು,*
*ನಮ್ಮ ಹೆಮ್ಮೆ.*
# #⏳ಕರ್ನಾಟಕದ ಇತಿಹಾಸ ⏳ #public #SharathBachegowda #karnataka
ಇಂದು ಹೊಸಕೋಟೆ ನಗರದ ಶ್ರೀ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ *ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)* ವತಿಯಿಂದ ಹಮ್ಮಿಕೊಂಡಿದ್ದ ಹೊಸಕೋಟೆ ತಾಲೂಕು ಮಟ್ಟದ *2025 –26 ನೇ ಸಾಲಿನ ಕ್ರೀಡಾಕೂಟ* ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಜನಪ್ರಿಯ ಶಾಸಕರು *ಶ್ರೀ ಶರತ್ ಬಚ್ಚೇಗೌಡ* ರವರ ಮಾರ್ಗದರ್ಶನದಂತೆ ತೆರಳಿ ನೆರವೇರಿಸಿದ ಸಂಧರ್ಭ.
*ನಮ್ಮ ಶಾಸಕರು*
*ನಮ್ಮ ಹೆಮ್ಮೆ*
# #🔴ನಮ್ಮ ಕರ್ನಾಟಕ🟡 #karnataka #SharathBachegowda #public #⏳ಕರ್ನಾಟಕದ ಇತಿಹಾಸ ⏳



