◦•●◉✿ ❤️ಸೂರ್ಯ❤️✿◉●•◦
ShareChat
click to see wallet page
@myhappymylif
myhappymylif
◦•●◉✿ ❤️ಸೂರ್ಯ❤️✿◉●•◦
@myhappymylif
@ ❥͜𝄟≛⃝ಕೃಷ್ಣನರುಕ್ಮಿಣಿಯ-ಸಹೋದರ ≛⃝𝄞✰Follow me... ✍
ಪಾನಿ-and ಪೂರಿ ತಿನ್ನೋಣ ಬನ್ನಿ ❤️❤️ #🥗ಆರೋಗ್ಯಕರ ಆಹಾರ 🍚🥛 #🌆 ಮುಸ್ಸಂಜೆ ಮಾತು 😍 #🌃ಗುಡ್ ನೈಟ್ ಸ್ಟೇಟಸ್
🥗ಆರೋಗ್ಯಕರ ಆಹಾರ 🍚🥛 - ShareChat
ಕಾಲ ಕಾಲಕ್ಕೆ ಹುರುಪು ತುಂಬಿ ಚೈತನ್ಯಬರಿತವಾಗಿಸುವ ಆ ಒಂದು ಕಪ್ ಚಹಾ ! ಅಂದ್ರೆ ತಪ್ಪಾಗಲಾರದು... ನವಚೈತನ್ಯ ಶಕ್ತಿ ಉತ್ಸಾಹದಿ ಕುಡಿಯುವೆ ನಿನ್ನ..... ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ...♥️♥️ #🌄 ಮೂಡುತಿದೆ ಮುಂಜಾವು 🥰 #🌅Good Morning🍵 #🖊ಬದುಕಿನ ಕೋಟ್ಸ್📜 #💓ಮನದಾಳದ ಮಾತು #☺ಜೀವನದ ಸತ್ಯ
🌄 ಮೂಡುತಿದೆ ಮುಂಜಾವು 🥰 - ShareChat
#🌄 ಮೂಡುತಿದೆ ಮುಂಜಾವು 🥰 #🌅Good Morning🍵
🌄 ಮೂಡುತಿದೆ ಮುಂಜಾವು 🥰 - ShareChat
ಯಾರಿಗಾದರು ಸ್ವಲ್ಪ ಕ್ಷಣ ಕಾಯುತ್ತೇವೆ ಎಂದರೆ ಅವರ ಅವಶ್ಯಕತೆ ಇದೆ ಎಂದು ಅರ್ಥ ಯಾರಿಗಾದರು ಎಷ್ಟು ಸಮಯಗಳಾದರು ಕಾಯುತ್ತೇವೆ ಎಂದರೆ ಅವರ ಮೇಲಿನ ನಂಬಿಕೆಯಿಂದ ಯಾರಿಗಾದರು ವಾರಗಳಾದರು ಕಾಯುತ್ತೇವೆ ಎಂದರೆ ಅವರ ಮೇಲಿನ ಸ್ನೇಹದಿಂದ ಅದೇ ಅವರು ನಮಗೆ ಸಿಗುವುದಿಲ್ಲ ಎಂದು ಗೊತ್ತಿದ್ದರು ಕಾಯುತ್ತೇವೆಂದರೆ ಅದು ಅವರ ಮೇಲಿನ ಪ್ರೀತಿ ಇಂದ... ✍🏻 #🌃ಗುಡ್ ನೈಟ್ ಸ್ಟೇಟಸ್ #🌆 ಮುಸ್ಸಂಜೆ ಮಾತು 😍 #🖊ಬದುಕಿನ ಕೋಟ್ಸ್📜 #💓ಮನದಾಳದ ಮಾತು #🖋️ ನನ್ನ ಬರಹ
🌃ಗುಡ್ ನೈಟ್ ಸ್ಟೇಟಸ್ - ShareChat
ನಿಮ್ಮ ಊರಲ್ಲಿ ಇದಕ್ಕೆ ಏನೂ ಅಂತ ಕರೆಯುತ್ತಾರೆ... ✍🏻 #🌃ಗುಡ್ ನೈಟ್ ಸ್ಟೇಟಸ್ #🌆 ಮುಸ್ಸಂಜೆ ಮಾತು 😍
🌃ಗುಡ್ ನೈಟ್ ಸ್ಟೇಟಸ್ - {2400 CBVPANYSBKU EAstN {2400 CBVPANYSBKU EAstN - ShareChat
ನಿಮ್ಮ್ ಕಡೆಗೆ ಇದಕ್ಕೆ ಏನೂ ಅಂತ ಕರೀತಾರೆ.. 🤣#🌆 ಮುಸ್ಸಂಜೆ ಮಾತು 😍 #🌃ಗುಡ್ ನೈಟ್ ಸ್ಟೇಟಸ್
🌆 ಮುಸ್ಸಂಜೆ ಮಾತು 😍 - {2400 CBVPANYSBKU EAstN {2400 CBVPANYSBKU EAstN - ShareChat
ಬನ್ನಿ ಸಂಜೆ ಸ್ನಾಕ್ಸ್ ತಿನ್ನೋಣ..... 💫✍🏻 #🌃ಗುಡ್ ನೈಟ್ ಸ್ಟೇಟಸ್ #🥗ಆರೋಗ್ಯಕರ ಆಹಾರ 🍚🥛 #🌆 ಮುಸ್ಸಂಜೆ ಮಾತು 😍
🌃ಗುಡ್ ನೈಟ್ ಸ್ಟೇಟಸ್ - ShareChat
ಬದುಕು ಬಂದ ಹಾಗೆ ಬದುಕಬೇಕು ನಿಜ ಭಾವನೆಗಳನ್ನೆಲ್ಲಾ ಬಲಿ ಕೊಟ್ಟು ಬದುಕಬೇಕಾ ಅರ್ಥವಿಲ್ಲದ ವ್ಯರ್ಥ ಬದುಕಿಗೆ ಅರ್ಥ ಹುಡುಕುವುದನ್ನ ಬಿಟ್ಟು ಅರ್ಥಪೂರ್ಣವಾಗಿ ನಗುವುದ ಕಲಿಬೇಕು ಯಾರನ್ನೋ ನಂಬಿ ನಾವ್ಯಾಕೆ ಸಾಯಬೇಕು ಯಾರಿಗೂ ಹೊರೆಯಾಗದಂತೆ ಬದುಕಬೇಕು ನಮ್ಮ ಬದುಕಿನ ಹೊಣೆ ನಮ್ಮದೇ ನಮ್ಮ ಬದುಕಿನ ರುವಾರಿ ನಾವೇ ನಮಗೆ ಬೇಕಾದ ಹಾಗೆ ಬದುಕಬೇಕು... Writer.... ❤️ಸೂರ್ಯ. ✍🏻 #🌅Good Morning🍵 #🖊ಬದುಕಿನ ಕೋಟ್ಸ್📜 #✍ಟ್ರೆಂಡಿಂಗ್ ಕೋಟ್ಸ್📜 #💓ಮನದಾಳದ ಮಾತು #☺ಜೀವನದ ಸತ್ಯ
🌅Good Morning🍵 - ShareChat
ಜೀವನದ ತಾಪತ್ರೆ (ಸಮಸ್ಯೆಗಳು) ಸೇರಿಸಿದೆ ನನ್ನನು ಆಸ್ಪತ್ರೆ... ✍🏻 #😔ಸಂಬಂಧಗಳೇ ಇಷ್ಟು #☺ಜೀವನದ ಸತ್ಯ #🖊ಬದುಕಿನ ಕೋಟ್ಸ್📜 #💓ಮನದಾಳದ ಮಾತು
😔ಸಂಬಂಧಗಳೇ ಇಷ್ಟು - ShareChat
#🌅Good Morning🍵 #🌄 ಮೂಡುತಿದೆ ಮುಂಜಾವು 🥰
🌅Good Morning🍵 - @U0 . Morning Happy Monday @U0 . Morning Happy Monday - ShareChat