◦•●◉✿ ❤️ಸೂರ್ಯ❤️✿◉●•◦
ShareChat
click to see wallet page
@myhappymylif
myhappymylif
◦•●◉✿ ❤️ಸೂರ್ಯ❤️✿◉●•◦
@myhappymylif
@ ❥͜𝄟💛⃟≛⃝ಕೃಷ್ಣನರುಕ್ಮಿಣಿಯ-ಸಹೋದರ ≛⃝❤️🦚🌍𝄞✰
ಬದುಕು ಬಂದ ಹಾಗೆ ಬದುಕಬೇಕು ನಿಜ ಭಾವನೆಗಳನ್ನೆಲ್ಲಾ ಬಲಿ ಕೊಟ್ಟು ಬದುಕಬೇಕಾ ಅರ್ಥವಿಲ್ಲದ ವ್ಯರ್ಥ ಬದುಕಿಗೆ ಅರ್ಥ ಹುಡುಕುವುದನ್ನ ಬಿಟ್ಟು ಅರ್ಥಪೂರ್ಣವಾಗಿ ನಗುವುದ ಕಲಿಬೇಕು ಯಾರನ್ನೋ ನಂಬಿ ನಾವ್ಯಾಕೆ ಸಾಯಬೇಕು ಯಾರಿಗೂ ಹೊರೆಯಾಗದಂತೆ ಬದುಕಬೇಕು ನಮ್ಮ ಬದುಕಿನ ಹೊಣೆ ನಮ್ಮದೇ ನಮ್ಮ ಬದುಕಿನ ರುವಾರಿ ನಾವೇ ನಮಗೆ ಬೇಕಾದ ಹಾಗೆ ಬದುಕಬೇಕು... Writer.... ❤️ಸೂರ್ಯ. ✍🏻 #🌅Good Morning🍵 #🖊ಬದುಕಿನ ಕೋಟ್ಸ್📜 #✍ಟ್ರೆಂಡಿಂಗ್ ಕೋಟ್ಸ್📜 #💓ಮನದಾಳದ ಮಾತು #☺ಜೀವನದ ಸತ್ಯ
🌅Good Morning🍵 - ShareChat
ಜೀವನದ ತಾಪತ್ರೆ (ಸಮಸ್ಯೆಗಳು) ಸೇರಿಸಿದೆ ನನ್ನನು ಆಸ್ಪತ್ರೆ... ✍🏻 #😔ಸಂಬಂಧಗಳೇ ಇಷ್ಟು #☺ಜೀವನದ ಸತ್ಯ #🖊ಬದುಕಿನ ಕೋಟ್ಸ್📜 #💓ಮನದಾಳದ ಮಾತು
😔ಸಂಬಂಧಗಳೇ ಇಷ್ಟು - ShareChat
#🌅Good Morning🍵 #🌄 ಮೂಡುತಿದೆ ಮುಂಜಾವು 🥰
🌅Good Morning🍵 - @U0 . Morning Happy Monday @U0 . Morning Happy Monday - ShareChat
Air Phone... ಸಿಕ್ಕಿದೆ ಯಾರ್ದು ಅಂತ ಗೊತ್ತಿಲ್ಲ...ಯಾರಾದ್ರೂ ಕೇಳಿದ್ರೆ ವಾಪಾಸ್ ಕೊಡತೀನಿ... ✍🏻 #🌃ಗುಡ್ ನೈಟ್ ಸ್ಟೇಟಸ್ #💓ಮನದಾಳದ ಮಾತು
🌃ಗುಡ್ ನೈಟ್ ಸ್ಟೇಟಸ್ - ShareChat
ಪಾಪದ ಹೊರೆ ಹೆಚ್ಚಾಗುವಂತೆ ಗಳಿಸಬೇಡಿ. ಸಾಲದ ಹೊರೆ ಹೆಚ್ಚಾಗುವಂತೆ ಖರ್ಚು ಮಾಡಬೇಡಿ. ರೋಗಗಳು ಹೆಚ್ಚಾಗುವಂತೆ ತಿನ್ನಬೇಡಿ. ಕಲಹಗಳು ಹೆಚ್ಚಾಗುವಂತೆ ಮಾತನಾಡಬೇಡಿ. ಚಿಂತೆ ಹೆಚ್ಚಾಗುವಂತೆ ಯೋಚನೆ ಮಾಡಬೇಡಿ... ಸಾಧನೆಗೆ ಶಾಂತ ಮನಸ್ಸು ಮುಖ್ಯ..... ✍🏻 #🖊ಬದುಕಿನ ಕೋಟ್ಸ್📜 #🖋️ ನನ್ನ ಬರಹ #💓ಮನದಾಳದ ಮಾತು #🤔ನನ್ನ ಆಲೋಚನೆಗಳು
🖊ಬದುಕಿನ ಕೋಟ್ಸ್📜 - ShareChat
#💪ಉತ್ತರ ಕರ್ನಾಟಕ ಮಂದಿ #🥗ಆರೋಗ್ಯಕರ ಆಹಾರ 🍚🥛 ಬನ್ನಿ ಊಟ ಮಾಡೋಣ... ✍🏻
💪ಉತ್ತರ ಕರ್ನಾಟಕ ಮಂದಿ - ShareChat
#💓 ಪ್ರೀತಿ #💓ಲವ್ #💓ಲವ್ ಸ್ಟೇಟಸ್
💓 ಪ್ರೀತಿ - Good morning Happy Sunday Good morning Happy Sunday - ShareChat
ಬನ್ನಿ ಊಟ ಮಾಡೋಣ.. #🌃ಗುಡ್ ನೈಟ್ ಸ್ಟೇಟಸ್ #🥗ಆರೋಗ್ಯಕರ ಆಹಾರ 🍚🥛 #🥘 ಅಡುಗೆ ರೆಸಿಪಿಗಳು #🍔 ಸಾಯಂಕಾಲ ಸ್ನಾಕ್ಸ್ #😋ಕರ್ನಾಟಕದ ಕೈರುಚಿ
🌃ಗುಡ್ ನೈಟ್ ಸ್ಟೇಟಸ್ - ShareChat