ಆರಾಧ್ಯ ಕ್ರಿಯೇಷನ್ 💐💐
42K views • 1 days ago
#🤩ಖ್ಯಾತ ನಟಿಯ ಮದುವೆ ಫಿಕ್ಸ್ : ಸೋಶಿಯಲ್ ಮೀಡಿಯಾದಲ್ಲಿ ವೈರಲ್😍 ರಚಿತಾ ರಾಮ್ ಮದುವೆ ಫಿಕ್ಸ್.! ಫೋಟೋ ಶೇರ್ ಮಾಡಿ ಖುಷಿ ಹಂಚಿಕೊಂಡ ಡಿಂಪಲ್ ಕ್ವೀನ್
ರಚಿತಾ ರಾಮ್ ಮೂಗು ಬೊಟ್ಟಿನ ಫೋಟೋ ಶೇರ್ ಮಾಡಿದ್ದೇ ತಡ ಅವರ ಮದುವೆ ಸುದ್ದಿ ಮುನ್ನೆಲೆಗೆ ಬಂದಿದೆ. ಮೂಗು ಚುಚ್ಚಿಸಿಕೊಂಡ ಹಿನ್ನೆಲೆ ರಚಿತಾ ಮದುವೆ ಆಗ್ತಿದ್ದಾರಾ ಎಂಬ ಚರ್ಚೆ ಜೋರಾಗಿದೆ. #🍿ಸ್ಯಾಂಡಲ್ ವುಡ್ #👩ನಟಿಯರು #🆕ಲೇಟೆಸ್ಟ್ ಅಪ್ಡೇಟ್ಸ್ 📰
350 likes
243 shares