ದಸರಾ ಎಂಟನೇ ದಿನ ಶ್ರೀ ಮಹಾಗೌರಿ ದೇವಿ ಪೂಜೆ
76 Posts • 47K views
Naveenkumar M
561 views 7 days ago
ನವರಾತ್ರಿಯ ಏಂಟನೇ ದಿನ ದುರ್ಗಾ ದೇವಿಯ ಅವತಾರವಾದ ಶ್ರೀ ಮಹಾಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಶ್ವೇತಾ ವೃಷೇ ಸಮಾರೂಢಾ ಶ್ವೇತಾಮ್ಬರ್ಧರ ಶುಚಿ, ಮಹಾ ಗೌರೀ ಶುಭಂ ದಧ್ಯಾನ ಮಹಾದೇವ ಪ್ರಮೋದ || ಮಹಾಗೌರಿ ಪೂಜೆಯಿಂದ ಭಕ್ತರ ಎಲ್ಲಾ ಪಾಪಗಳನ್ನು ಕ್ಷಮಿಸಿ ಶುದ್ಧತೆ, ಶಾಂತಿ ಮತ್ತು ಪ್ರಶಾಂತತೆಯನ್ನು ಕರುಣಿಸುತ್ತಾಳೆ. #navratri #Navratri2025 #HappyNavratri #Mahagouri #nkmhubballi #✨ ನವರಾತ್ರಿ ಸ್ಟೇಟಸ್ #🙏 ನವರಾತ್ರಿ ಶುಭಾಶಯಗಳು🔱🔱 #🙏🏻ದೇವಿ ಮಹಾಗೌರಿ #ದಸರಾ ಎಂಟನೇ ದಿನ ಶ್ರೀ ಮಹಾಗೌರಿ ದೇವಿ ಪೂಜೆ #🌺ದೇವಿ ಮಹಾಗೌರಿ
12 likes
5 shares