🌸🙏ಕುವೆಂಪು ಅವರ ಪುಣ್ಯತಿಥಿ 🌸🙏
52 Posts • 273K views
@Trends Belagavi
8K views 2 days ago
#🌸🙏ಕುವೆಂಪು ಅವರ ಪುಣ್ಯತಿಥಿ 🌸🙏 ರಾಷ್ಟ್ರಕವಿ ಕುವೆಂಪು ನವೆಂಬರ್‌ 11, 1994ರಂದು ಮೈಸೂರಿನಲ್ಲಿ ನಿಧನರಾದರು. ಇವರ ಹುಟ್ಟೂರು ಕುಪ್ಪಳಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಕುಪ್ಪಳಿಯ ಅವರ ಸಮಾದಿ ಈಗ ಒಂದು ಸ್ಮಾರಕವಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ, ರಾಷ್ಟ್ರ ಕವಿ ಕುವೆಂಪು ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು. #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲
47 likes
1 comment 91 shares