shrishail
518 views • 26 days ago
ಕವಿತೆ, ನಾಟಕ, ಕಾದಂಬರಿ, ಕಥೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ನಮ್ಮ ಭಾಷೆಯನ್ನು ಸಮೃದ್ಧಗೊಳಿಸಿದ ಪಂಪ ಪ್ರಶಸ್ತಿ ಪುರಸ್ಕೃತ ಸುಪ್ರಸಿದ್ಧ ಸಾಹಿತಿ ಶ್ರೀ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದಂದು ನಮ್ಮ ಗೌರವ ಪೂರ್ವಕ ನಮನಗಳು.
#ಪೂರ್ಣಚಂದ್ರತೇಜಸ್ವಿಜಯಂತಿ. #ಪೂರ್ಣಚಂದ್ರ ತೇಜಸ್ವಿ ಜನ್ಮದಿನ #ಕೆಪಿ ಪೂರ್ಣಚಂದ್ರ ತೇಜಸ್ವಿ #ಪೂರ್ಣಚಂದ್ರ ತೇಜಸ್ವಿ ಹುಟ್ಟು ಹಬ್ಬ #ಕೆ ಪಿ ಪೂರ್ಣಚಂದ್ರ ತೇಜಸ್ವಿ ಹುಟ್ಟುಹಬ್ಬ 🎂🥳 #ಪೂರ್ಣಚಂದ್ರ ತೇಜಸ್ವಿ
11 likes
17 shares