😢26/11 ಮುಂಬೈ ಭಯೋತ್ಪಾದನಾ ದಾಳಿ
7 Posts • 6K views
Naveenkumar M
564 views 10 days ago
26/11ಮುಂಬೈ ಮೇಲಿನ ಭಯೋತ್ಪಾದಕರ ದಾಳಿ' ದೇಶದ ಇತಿಹಾಸದಲ್ಲಿ ಎಂದೂ ಮರೆಯಲಾಗದ ಕರಾಳ ದಿನ. ಉಗ್ರರ ದಾಳಿಗೆ ಎದೆಯೊಡ್ಡಿ ಜನರ ಜೀವ ಉಳಿಸುವ ಅವಿರತ ಹೋರಾಟದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗಗೈದ ನಮ್ಮೆಲ್ಲ ಹೆಮ್ಮೆಯ ವೀರ ಯೋಧರಿಗೆ ಅನಂತ ನಮನಗಳು. #MumbaiTerrorAttack #nkmhubballi #😢26/11 ಮುಂಬೈ ಭಯೋತ್ಪಾದನಾ ದಾಳಿ #ಮುಂಬೈ ದಾಳಿ
12 likes
12 shares