Magic Share BannerEpisodic Banner

ನನ್ನ ಪ್ರಪಂಚ ❣️

1K Posts • 4M views
ಮನೆಯಲ್ಲಿ ಧಾನ್ಯ,ಧನ,ಐಶ್ವರ್ಯ ತುಂಬಲಿ ಮನೆಯ ಪ್ರತಿಯೊಬ್ಬರ ದೇಹದಲ್ಲಿ, ಆರೋಗ್ಯ,ಮನಸ್ಸಿನಲ್ಲಿ ಶಾಂತಿ ಇರಲಿ ಕೆಲಸದಲ್ಲಿ,ವ್ಯಾಪಾರದಲ್ಲಿ,ಮಕ್ಕಳ ಓದಿನಲ್ಲಿ ಉನ್ನತಿ ಆಗಲಿ ಜಗಳ,ಚಿಂತೆ ದೂರಾಗಿ ಮನೆಯಲ್ಲಿ ನಗು ತುಂಬಲಿ ಪ್ರತಿ ದಿನ ಹಬ್ಬದಂತೆ ಇರಲಿ ತಾಯಿ ವರಲಕ್ಷ್ಮಿ ನಿಮ್ಮ ಮನೆ ಮತ್ತು ಮನಸ್ಸು ಎರಡರಲ್ಲೂ ಶಾಶ್ವತವಾಗಿ ನೆಲೆಸಲಿ ನಿಮ್ಮ ಬಾಗಿಲಲ್ಲಿ ಲಕ್ಷ್ಮಿಯ ಹೆಜ್ಜೆ ಅಡುಗೆ ಮನೆಯಲ್ಲಿ ಅನ್ನಪೂರ್ಣೆಯ ಕೈ ಪೂಜಾ ಮನೆಯಲ್ಲಿ ಶಾಂತಿಯ ದೀಪ ಎಂದೂ ಆರದಿರಲಿ ನಿಮಗೂ ನಿಮ್ಮ ಕುಟುಂಬಕ್ಕೂ ವರಲಕ್ಷ್ಮಿ ಹಬ್ಬದ ಶುಭಾಶಯಗಳು ತಾಯಿಯ ಕೃಪೆಯಿಂದ ನಿಮ್ಮ ಎಲ್ಲಾ ಆಸೆಗಳು ಈಡೇರಲಿ #ನನ್ನ ಪ್ರಪಂಚ ❣️
15 shares