#📢ಅಕ್ಟೋಬರ್ 5ರ ಅಪ್ಡೇಟ್ಸ್ 👈 ಬೆಳಗಾವಿಯಲ್ಲಿ ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನಿಗೆ ಹೃದಯಾಘಾತ : ಸಾವಿನಲ್ಲೂ ಒಂದಾದ ಸಹೋದರರು.! Aಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕಪರಟ್ಟಿ ಗ್ರಾಮ ಮನಕಲುಕುವ ಘಟನೆಗೆ ಸಾಕ್ಷಿಯಾಗಿದೆ. ಸತೀಶ್ ಬಾಗನ್ನವರ್ (16) ಅನಾರೋಗ್ಯದ ಕಾರಣದಿಂದ ಮೃತನಾದರೆ, ಆ ಸುದ್ದಿ ತಿಳಿದ ಅಣ್ಣ ಬಸವರಾಜ್ ಬಾಗನ್ನವರ್ (24) ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾನೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಹೆತ್ತವರಿಗೆ ನಿಜಕ್ಕೂ ಆಘಾತ ಎದುರಾಗಿದೆ. #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰 #😞 ಮೂಡ್ ಆಫ್ ಸ್ಟೇಟಸ್
#👩🏫🖊️ವಿಶ್ವ ಶಿಕ್ಷಕರ ದಿನ🧑🏫📚 ವಿಶ್ವ ಶಿಕ್ಷಕರ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 5 ರಂದು ಆಚರಿಸಲಾಗುತ್ತದೆ. ಈ ದಿನದಂದು, ಶಿಕ್ಷಕರು ಜಾಗತಿಕ ಭವಿಷ್ಯವನ್ನು ನಿರ್ಮಿಸುವಲ್ಲಿ ವಹಿಸುವ ಪಾತ್ರವನ್ನು ಹಾಗೂ ಜ್ಞಾನವನ್ನು ಹರಡುವಲ್ಲಿ ಮತ್ತು ಮುಂದಿನ ಪೀಳಿಗೆಯನ್ನು ಬೆಳೆಸುವಲ್ಲಿ ಅವರ ಕೊಡುಗೆಗಳನ್ನು ಗೌರವಿಸಲಾಗುತ್ತದೆ. 1994 ರಲ್ಲಿ ಸ್ಥಾಪನೆಯಾದ ಈ ದಿನವು, 1966 ರ 'ಶಿಕ್ಷಕರ ಸ್ಥಿತಿಗೆ ಸಂಬಂಧಿಸಿದ ILO/UNESCO ಶಿಫಾರಸು'ಗೆ ಸಹಿ ಹಾಕಿದ ದಿನವನ್ನು ನೆನಪಿಸುತ್ತದೆ, ಇದು ವಿಶ್ವದಾದ್ಯಂತ ಶಿಕ್ಷಕರ ಹಕ್ಕುಗಳು ಮತ್ತು ಕರ್ತವ್ಯಗಳಿಗಾಗಿ ಅಂತರರಾಷ್ಟ್ರೀಯ ಮಾನದಂಡಗಳನ್ನು ನಿಗದಿಪಡಿಸುತ್ತದೆ. #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲 #👏ಶುಭಾಶಯಗಳು
#👩🏫🖊️ವಿಶ್ವ ಶಿಕ್ಷಕರ ದಿನ🧑🏫📚 ವಿಶ್ವ ಶಿಕ್ಷಕರ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 5 ರಂದು ಆಚರಿಸಲಾಗುತ್ತದೆ. ಈ ದಿನದಂದು, ಶಿಕ್ಷಕರು ಜಾಗತಿಕ ಭವಿಷ್ಯವನ್ನು ನಿರ್ಮಿಸುವಲ್ಲಿ ವಹಿಸುವ ಪಾತ್ರವನ್ನು ಹಾಗೂ ಜ್ಞಾನವನ್ನು ಹರಡುವಲ್ಲಿ ಮತ್ತು ಮುಂದಿನ ಪೀಳಿಗೆಯನ್ನು ಬೆಳೆಸುವಲ್ಲಿ ಅವರ ಕೊಡುಗೆಗಳನ್ನು ಗೌರವಿಸಲಾಗುತ್ತದೆ. 1994 ರಲ್ಲಿ ಸ್ಥಾಪನೆಯಾದ ಈ ದಿನವು, 1966 ರ 'ಶಿಕ್ಷಕರ ಸ್ಥಿತಿಗೆ ಸಂಬಂಧಿಸಿದ ILO/UNESCO ಶಿಫಾರಸು'ಗೆ ಸಹಿ ಹಾಕಿದ ದಿನವನ್ನು ನೆನಪಿಸುತ್ತದೆ, ಇದು ವಿಶ್ವದಾದ್ಯಂತ ಶಿಕ್ಷಕರ ಹಕ್ಕುಗಳು ಮತ್ತು ಕರ್ತವ್ಯಗಳಿಗಾಗಿ ಅಂತರರಾಷ್ಟ್ರೀಯ ಮಾನದಂಡಗಳನ್ನು ನಿಗದಿಪಡಿಸುತ್ತದೆ. #🆕ಲೇಟೆಸ್ಟ್ ಅಪ್ಡೇಟ್ಸ್ 📰 #👏ಶುಭಾಶಯಗಳು #📰ಇಂದಿನ ಅಪ್ಡೇಟ್ಸ್ 📲
#👩🏫🖊️ವಿಶ್ವ ಶಿಕ್ಷಕರ ದಿನ🧑🏫📚 ವಿಶ್ವ ಶಿಕ್ಷಕರ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 5 ರಂದು ಆಚರಿಸಲಾಗುತ್ತದೆ. ಈ ದಿನದಂದು, ಶಿಕ್ಷಕರು ಜಾಗತಿಕ ಭವಿಷ್ಯವನ್ನು ನಿರ್ಮಿಸುವಲ್ಲಿ ವಹಿಸುವ ಪಾತ್ರವನ್ನು ಹಾಗೂ ಜ್ಞಾನವನ್ನು ಹರಡುವಲ್ಲಿ ಮತ್ತು ಮುಂದಿನ ಪೀಳಿಗೆಯನ್ನು ಬೆಳೆಸುವಲ್ಲಿ ಅವರ ಕೊಡುಗೆಗಳನ್ನು ಗೌರವಿಸಲಾಗುತ್ತದೆ. 1994 ರಲ್ಲಿ ಸ್ಥಾಪನೆಯಾದ ಈ ದಿನವು, 1966 ರ 'ಶಿಕ್ಷಕರ ಸ್ಥಿತಿಗೆ ಸಂಬಂಧಿಸಿದ ILO/UNESCO ಶಿಫಾರಸು'ಗೆ ಸಹಿ ಹಾಕಿದ ದಿನವನ್ನು ನೆನಪಿಸುತ್ತದೆ, ಇದು ವಿಶ್ವದಾದ್ಯಂತ ಶಿಕ್ಷಕರ ಹಕ್ಕುಗಳು ಮತ್ತು ಕರ್ತವ್ಯಗಳಿಗಾಗಿ ಅಂತರರಾಷ್ಟ್ರೀಯ ಮಾನದಂಡಗಳನ್ನು ನಿಗದಿಪಡಿಸುತ್ತದೆ. #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲 #👏ಶುಭಾಶಯಗಳು
#😍ಸಧ್ಯದಲ್ಲೇ ಡಿಂಪಲ್ ಕ್ವೀನ್ ಮದುವೆ😍 ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ರಚ್ಚು, ಕೊನೆಗೂ ತಮ್ಮ ಮದುವೆ ಬಗ್ಗೆ ಮಾತನಾಡಿದ್ದು, ತಮ್ಮ ಫ್ಯಾನ್ಸ್ಗೆ ಡಬಲ್ ಧಮಾಕಾ ನೀಡಿದ್ದಾರೆ. ನವರಾತ್ರಿ ವೇಳೆ ಮೂಗುತಿ ಚುಚ್ಚಿಸಿಕೊಂಡಿದ್ದ ರಚಿತಾ ರಾಮ್ ಮದುವೆಗೆ ತಯಾರಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.ತಮ್ಮ ಹುಟ್ಟುಹಬ್ಬದಂದೇ ಮದುವೆ ವಿಚಾರವನ್ನು ಅವರು ಸ್ಪಷ್ಟಪಡಿಸಿದ್ದು, ತಮ್ಮ ಭಾವಿ ಪತಿಯ ಬಗ್ಗೆಯೂ ಅಚ್ಚರಿ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. #🆕ಲೇಟೆಸ್ಟ್ ಅಪ್ಡೇಟ್ಸ್ 📰 #👩ನಟಿಯರು #📰ಇಂದಿನ ಅಪ್ಡೇಟ್ಸ್ 📲 #🍿ಸ್ಯಾಂಡಲ್ ವುಡ್
#💝ರಶ್ಮಿಕಾ-ದೇವರಕೊಂಡ ಎಂಗೇಜ್-ಫೆಬ್ರವರಿಯಲ್ಲಿ ಮದುವೆ💞 ಖ್ಯಾತ ನಟಿ ರಶ್ಮಿಕಾ ಮಂದಣ್ಣ ಮತ್ತು ಖ್ಯಾತ ನಟ ವಿಜಯ್ ದೇವರಕೊಂಡ ಅವರ ಕುರಿತಾಗಿ ಅನೇಕ ತಿಂಗಳಿಂದ ಹರಿದಾಡುತ್ತಿದ್ದ ಗುಸು ಗುಸು ನಿಜವಾಗಿದೆ. ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಶುಕ್ರವಾರ ರಶ್ಮಿಕಾ ಮಂದಣ್ಣ -ವಿಜಯ್ ದೇವರಕೊಂಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.2026ರಲ್ಲಿ, ಮದುವೆ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
2018ರಲ್ಲಿ ಬಿಡುಗಡೆಯಾಗಿದ್ದ ತೆಲುಗು ಚಿತ್ರ 'ಗೀತಾ ಗೋವಿಂದಂ'ನಲ್ಲಿ ಅವರು ಒಟ್ಟಿಗೆ ನಟಿಸಿದ್ದರು. ನಂತರ ಅನೇಕ ಚಿತ್ರಗಳಲ್ಲಿ ನಟಿಸಿದ್ದ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದು ಪ್ರೀತಿಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ಶುಕ್ರವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದು ಫೆಬ್ರವರಿಯಲ್ಲಿ ಮದುವೆ ನೆರವೇರಲಿದೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ರಶ್ಮಿಕಾ ಅಥವಾ ವಿಜಯ್ ಅಧಿಕೃತವಾಗಿ ಮಾಹಿತಿ ನೀಡಿಲ್ಲ. #👩ನಟಿಯರು #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰
#😍ಸಧ್ಯದಲ್ಲೇ ಡಿಂಪಲ್ ಕ್ವೀನ್ ಮದುವೆ😍 ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ರಚ್ಚು, ಕೊನೆಗೂ ತಮ್ಮ ಮದುವೆ ಬಗ್ಗೆ ಮಾತನಾಡಿದ್ದು, ತಮ್ಮ ಫ್ಯಾನ್ಸ್ಗೆ ಡಬಲ್ ಧಮಾಕಾ ನೀಡಿದ್ದಾರೆ. ನವರಾತ್ರಿ ವೇಳೆ ಮೂಗುತಿ ಚುಚ್ಚಿಸಿಕೊಂಡಿದ್ದ ರಚಿತಾ ರಾಮ್ ಮದುವೆಗೆ ತಯಾರಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.ತಮ್ಮ ಹುಟ್ಟುಹಬ್ಬದಂದೇ ಮದುವೆ ವಿಚಾರವನ್ನು ಅವರು ಸ್ಪಷ್ಟಪಡಿಸಿದ್ದು, ತಮ್ಮ ಭಾವಿ ಪತಿಯ ಬಗ್ಗೆಯೂ ಅಚ್ಚರಿ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.ಇಲ್ಲಿವರೆಗೆ ಮದುವೆ ಯಾವಾಗ? ಎಂಬ ಪ್ರಶ್ನೆಗೆ ರಚಿತಾ ರಾಮ್ ನಗುತ್ತಿದ್ದರು. ನೋಡೋಣ, ಆದಾಗ ಹೇಳ್ತೀನಿ ಎಂದು ಜಾರಿಕೊಳ್ಳುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ತಮ್ಮ ಮದುವೆ ವಿಚಾರದ ಬಗ್ಗೆ ರಚಿತಾ ರಾಮ್ ನೇರವಾಗಿ ಮಾತನಾಡಿದ್ದಾರೆ. 'ನಾನು ಖಂಡಿತವಾಗಿಯೂ ಮದುವೆ ಆಗಲೇಬೇಕು ಅಂತ ಡಿಸೈಡ್ ಮಾಡಿದ್ದೀನಿ ಎಂದಿದ್ದಾರೆ ಡಿಂಪಲ್. ಖಂಡಿತವಾಗಿಯೂ ಮದುವೆ ಆಗುತ್ತೇನೆ. ಆದಷ್ಟು ಬೇಗ ಸಿಹಿಸುದ್ದಿ ಕೊಡ್ತೀನಿ ಎಂದಿದ್ದಾರೆ. ಮನೆಯವರು ಹುಡುಗನನ್ನ ಹುಡುಕಲು ಶುರು ಮಾಡಿದ್ದಾರೆ. ನಂದು 100 ಪರ್ಸೆಂಟ್ ಅರೇಂಜ್ ಮ್ಯಾರೇಜ್' ಎಂದೂ ರಚಿತಾ ರಾಮ್ ಕ್ಲಾರಿಟಿ ಕೊಟ್ಟಿದ್ದಾರೆ.ಹುಡುಗ ಸಿಕ್ಕ ಕೂಡಲೇ ನಾನೇ ಮೊದಲು ನಿಮಗೆಲ್ಲ ರಿವೀಲ್ ಮಾಡ್ತೀನಿ. ಅದು ನನ್ನ ಮದುವೆ. ಈ ವರ್ಷ ಮುಗಿಯಲು ಇನ್ನೆರಡು ತಿಂಗಳಷ್ಟೇ ಇದೆ. ಈ ವರ್ಷದಲ್ಲೇ ಮದುವೆ ಆಗಲ್ಲ, ಮುಂದೆ ಹೇಳ್ತೀನಿ. ಮದುವೆ ಯೋಚನೆ ಬಂದಿದೆ. ಅಪ್ಪ-ಅಮ್ಮನಿಗೂ ಹೇಳಿದ್ದೀನಿ. ನೋಡೋಕೆ ಶುರು ಮಾಡಿದ್ದಾರೆ. ಹುಡುಗ ಹೇಗಿರಬೇಕು ಅನ್ನೋದು ಆ ಭಗವಂತನಿಗೆ ಬಿಟ್ಟಿದ್ದು, ಯಾರನ್ನ ಕರೆದುಕೊಂಡು ಬಂದು ಇವನನ್ನ ಮದುವೆಯಾಗು ಅಂತ ನನಗೆ ಹೇಳುತ್ತಾನೋ, ಆ ಹಿಂಟ್ ಸಿಕ್ಕಾಗ ಮದುವೆ ಆಗೇ ಆಗ್ತೀನಿ' ಎಂದಿದ್ದಾರೆ. #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲 #🍿ಸ್ಯಾಂಡಲ್ ವುಡ್ #👩ನಟಿಯರು
#😯ಖ್ಯಾತ ನಟನ ಪುತ್ರಿಗೆ ನಗ್ನ ಫೋಟೋ ಕಳಿಸುವಂತೆ ಲೈಂಗಿ*ಕ ಕಿರುಕುಳ🚨😱 #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲 #😞 ಮೂಡ್ ಆಫ್ ಸ್ಟೇಟಸ್
#🏏ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಜನ್ಮದಿನ💐 ರಿಷಭ್ ಪಂತ್ ಭಾರತ ತಂಡದ ಯುವ ಕ್ರಿಕೆಟ್ ಆಟಗಾರ. ೧೯೯೭ರ ಅಕ್ಟೋಬರ್ ೬ ರಂದು ಉತ್ತರಾಖಂಡ್‍ನ ಹರಿದ್ವಾರದಲ್ಲಿ ಜನಿಸಿದ ರಿಷಭ್ ಪಂತ್ ತನ್ನ ಬ್ಯಾಟಿಂಗ್ ಮತ್ತು ಫಿಲ್ಡಿಂಗ್ ಮೂಲಕ ಗುರುತಿಸಿಕೊಂಡವರು. ಇವರ ಪೂರ್ಣ ಹೆಸರು ರಿಷಭ್ ರಾಜೇಂದ್ರ ಪಂತ್. #📰ಇಂದಿನ ಅಪ್ಡೇಟ್ಸ್ 📲 #👏ಶುಭಾಶಯಗಳು #🆕ಲೇಟೆಸ್ಟ್ ಅಪ್ಡೇಟ್ಸ್ 📰 #🎂ಜನ್ಮ ದಿನದ ಸ್ಟೇಟಸ್
#🏏ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಜನ್ಮದಿನ💐 ರಿಷಭ್ ಪಂತ್ ಭಾರತ ತಂಡದ ಯುವ ಕ್ರಿಕೆಟ್ ಆಟಗಾರ. ೧೯೯೭ರ ಅಕ್ಟೋಬರ್ ೬ ರಂದು ಉತ್ತರಾಖಂಡ್‍ನ ಹರಿದ್ವಾರದಲ್ಲಿ ಜನಿಸಿದ ರಿಷಭ್ ಪಂತ್ ತನ್ನ ಬ್ಯಾಟಿಂಗ್ ಮತ್ತು ಫಿಲ್ಡಿಂಗ್ ಮೂಲಕ ಗುರುತಿಸಿಕೊಂಡವರು. ಇವರ ಪೂರ್ಣ ಹೆಸರು ರಿಷಭ್ ರಾಜೇಂದ್ರ ಪಂತ್. #🎂ಜನ್ಮ ದಿನದ ಸ್ಟೇಟಸ್ #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰 #👏ಶುಭಾಶಯಗಳು