IshaMahashivratri2026YLMA
1 Post • 258 views
Sadhguru Kannada
615 views 1 days ago
ಈ ಮಹಾಶಿವರಾತ್ರಿಯಂದು ಮೊದಲ ಬಾರಿಗೆ, ಸದ್ಗುರುಗಳು ಯೋಗೇಶ್ವರ ಲಿಂಗಕ್ಕೆ ಮಹಾ ಅಭಿಷೇಕವನ್ನು ಅರ್ಪಿಸಲಿದ್ದಾರೆ. ಈ ಶಕ್ತಿಯುತ ಪ್ರಕ್ರಿಯೆಯು ಆಧ್ಯಾತ್ಮಿಕ ಅನ್ವೇಷಕರಿಗೆ ಆದಿಯೋಗಿಯ ಯೋಗೇಶ್ವರ ರೂಪದೊಂದಿಗೆ ಸಂಪರ್ಕ ಸಾಧಿಸಲು ಒಂದು ಅಪರೂಪದ ಅವಕಾಶವಾಗಿದ್ದು, ಇದು ಐಕ್ಯತೆ, ಸರ್ವರನ್ನೂ ಒಳಗೊಳ್ಳುವಿಕೆ ಮತ್ತು ಮುಕ್ತಿಯನ್ನು ಪ್ರತಿಬಿಂಬಿಸುತ್ತದೆ. ಉಚಿತವಾಗಿ ನೋಂದಾಯಿಸಿ : sadhguru.co/ym #IshaMahashivratri2026YLMA #IshaMahashivratri2026 #Mahashivratri2026 #SadhguruKannada #sadhguru
5 likes
9 shares