Magic Share BannerEpisodic Banner

ಮೌನ

53 Posts • 629K views
ನಿನ್ನ ನೋಡಿದ ಕ್ಷಣದಿಂದ,ನನ್ನ ಕಣ್ಣುಗಳಿಗೆ ಬೇರೆ ನೋಟವೇ ಬೇಡವಾಯಿತು ನಿನ್ನ ನಗುವಿನ ಬೆಳಕಿನಲ್ಲಿ,ನನ್ನ ಬದುಕಿನ ಕತ್ತಲೆಲ್ಲ ಕರಗಿ ಹೋಯಿತು ಕೂದಲು ಗಾಳಿಗೆ ಹಾರಿದಾಗ,ಮೋಡದೊಳಗೆ ಚಂದ್ರ ನಕ್ಕ ಹಾಗೆ ನಿನ್ನ ಮಾತು ಕೇಳಿದಾಗ,ಕೋಗಿಲೆ ಹಾಡು ನಾಚಿ ಸುಮ್ಮನಾಯಿತು ನಿನ್ನ ಹೆಜ್ಜೆ ಇಟ್ಟಲ್ಲೆಲ್ಲಾ,ಹೂವುಗಳು ತಾವಾಗಿಯೇ ಅರಳುವುವು ನಿನ್ನ ನೋಟ ಬಿದ್ದಲ್ಲೆಲ್ಲ,ನನ್ನ ಹೃದಯ ತಾನಾಗಿಯೇ ಮಿಡಿಯುವುದು ಚೆಲುವೆಯೇ,ನೀನು ಹತ್ತಿರವಿದ್ದರೆ ಸಾಕು ಬೇರೆ ಸ್ವರ್ಗ ನನಗೆ ಬೇಕಿಲ್ಲ ನಿನ್ನ ಒಂದು ನೋಟ ಸಾಕು, ನನ್ನ ಜನ್ಮ ಸಾರ್ಥಕವಾಗಲು #ಅವಳ ನೆನಪಲ್ಲಿ #ಮೌನ ಮನದ ಪ್ರತಿಬಿಂಬ #ಎರಡು ಹೃದಯಗಳು #ಮನದ ಮಾತು ಬರಹದಲ್ಲಿ #ನನ್ನ ಪ್ರಪಂಚ ❣️
12 shares