ಒಂಟಿ ಪಯಣ ಸಾವಿನೆಡೆಗೆ 💫ⓜⓨ🌎💕ⓢ💞🌍ⓦⓞⓡⓛⓓ💫
29K views • 1 months ago
ಅರೆಗಳಿಗೆ ಮರೆತುಬಿಡುವೆ ಜಗವನ್ನೆಲ್ಲಾ
ನಿನ್ನ ಎದೆಯ ನೆರಳಲ್ಲಿ ನಾನು ಮಗುವಾದಾಗ
ದಣಿವಿನ ಕೊನೆಯಲಿ ಬೇಕು ನಿನ್ನ ಮಮತೆಯಷ್ಟೇ
ನಿನ್ನ ಕೈ ಬೆರಳುಗಳ ಸಣ್ಣ ಸ್ಪರ್ಶ
ಅಪ್ಪಿಕೋ ಒಮ್ಮೆ,ಮಾತಿಲ್ಲದ ಮೌನದಲ್ಲೇ
ತಲೆಯ ಮೇಲೆ ನಿನ್ನ ಪ್ರೀತಿಯು ಹರಿದಾಗ
ಎಲ್ಲ ನೋವುಗಳೂ ಕರಗಿ ಹೋಗುವವು
ನಿನ್ನ ಉಸಿರಿನ ಲಯದಲೇ ನಾನು ಮಲಗುವೆ
ಬೇಕಿಲ್ಲ ನನಗೆ ಬೇರೆ ಯಾವ ಸುಖವೂ
ನಿನ್ನ ತೋಳಿನ ಹಾಯೇ ಸಾಕು ನನಗೆ
ಈ ಜವಾಬ್ದಾರಿಯ ಜಗತ್ತಿನಿಂದ ದೂರ
ನಿನ್ನಲ್ಲಿ ಮಾತ್ರ ನಾನು ನಾನಾಗುವೆ...
#ಅವಳ ನೆನಪಲ್ಲಿ #ಮೌನ ಮನದ ಪ್ರತಿಬಿಂಬ #ಎರಡು ಹೃದಯಗಳು #ಮನದ ಮಾತು ಬರಹದಲ್ಲಿ #ನನ್ನ ಪ್ರಪಂಚ ❣️
• 1028 shares

