💚 ಗುರುನಾನಕ್ ಜಯಂತಿ 💚
16 Posts • 23K views
Naveenkumar M
872 views
ಸಮಸ್ತ ಸಿಖ್ ಬಾಂಧವರಿಗೆ ಗುರುನಾನಕ್ ದೇವ ಅವರ ಜಯಂತಿಯ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ. ಗುರು ನಾನಕ್ ದೇವ್ ಜಿ ಅವರು ಸಮಾಜಕ್ಕೆ ನಿಸ್ವಾರ್ಥ ಸೇವೆಯ ಮಹತ್ವವನ್ನು ವಿವರಿಸಿದರು ಮತ್ತು ಪ್ರೀತಿ, ಶಾಂತಿ ಮತ್ತು ಸಹಾನುಭೂತಿಯ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರತಿಯೊಬ್ಬರನ್ನು ಪ್ರೇರೇಪಿಸಿದರು. ಬನ್ನಿ, ಇಂದು ದೇವ್ ದೀಪಾವಳಿಯ ದಿನದಂದು, ಸಹೋದರತ್ವ ಮತ್ತು ಸೌಹಾರ್ದತೆಗೆ ನಮ್ಮನ್ನು ಅರ್ಪಿಸಿಕೊಳ್ಳಲು ಸಂಕಲ್ಪ ಮಾಡೋಣ. #GuruNanakJayanti #💚 ಗುರುನಾನಕ್ ಜಯಂತಿ 💚 #🙏🌸ಗುರುನಾನಕ್ ಜಯಂತಿ ಶುಭಾಶಯಗಳು🌸🙏 #ಗುರುನಾನಕ್ ದೇವ ಜಯಂತಿ #nkmhubballi #hublidharwadcentral73 #ಹುಬ್ಬಳ್ಳಿ #ಧಾರವಾಡ #hubli #dharwad
13 likes
16 shares
shrishail
914 views
ಗುರುನಾನಕ್ ಜಯಂತಿ. ಪ್ರೀತಿ, ಶಾಂತಿ, ಸತ್ಯದ ಸಂದೇಶಗಳನ್ನು ವಿಶ್ವಕ್ಕೆ ಸಾರಿದ ಮಹಾನ್ ದಾರ್ಶನಿಕ, ಸಿಖ್ ಧರ್ಮದ ಸಂಸ್ಥಾಪಕ ಶ್ರೀ ಗುರುನಾನಕ್ ಅವರ ಜಯಂತಿಯಂದು ಸಹಸ್ರ ಪ್ರಣಾಮಗಳು. #💚 ಗುರುನಾನಕ್ ಜಯಂತಿ 💚 #🙏🌸ಗುರುನಾನಕ್ ಜಯಂತಿ ಶುಭಾಶಯಗಳು🌸🙏 #ಗುರುನಾನಕ್ ಜಯಂತಿ #💐💐 ಗುರುನಾನಕ್ ಜಯಂತಿ 💐💐
9 likes
14 shares