ಬಸವಣ್ಣ ಎಂದರೆ ಪ್ರೀತಿ..
ಬಸವಣ್ಣ ಎಂದರೆ ಹೃದಯ ವೈಶಾಲ್ಯತೆ..
ಬಸವಣ್ಣ ಎಂದರೆ ಚೈತನ್ಯ..
ಬಸವಣ್ಣ ಎಂದರೆ ವಿನಯ..
ಬಸವಣ್ಣ ಎಂದರೆ ಜ್ಞಾನ..
ಬಸವಣ್ಣ ಎಂದರೆ ಭ್ರಾತೃತ್ವ..
ಬಸವಣ್ಣ ಎಂದರೆ ವಿಶ್ವ ಕುಟುಂಬತ್ವ..
ಬಸವಣ್ಣ ಎಂದರೆ ಕಾಯಕ..
ಬಸವಣ್ಣ ಎಂದರೆ ದಾಸೋಹ..
ಬಸವಣ್ಣ ಎಂದರೆ ನುಡಿದಂತೆ ನಡೆಯುವ ಜೀವನ..
ಬಸವಣ್ಣ ಎಂದರೆ ಸಮಾನತೆ..
ಬಸವಣ್ಣ ಎಂದರೆ ಸರಳತೆ..
ಬಸವಣ್ಣ ಎಂದರೆ ಹಂಚಿ ಹಂಚಿ ಉಣ್ಣುವ ಸಂಸ್ಕೃತಿ..
ಬಸವಣ್ಣ ಎಂದರೆ ತ್ಯಾಗ..
ಬಸವಣ್ಣ ಎಂದರೆ ಸಮರ್ಪಣೆ..
ಬಸವಣ್ಣ ಎಂದರೆ ಹೋರಾಟ..
ಬಸವಣ್ಣ ಎಂದರೆ ಪ್ರಜಾಪ್ರಭುತ್ವ..
ಬಸವಣ್ಣ ಎಂದರೆ ಕರುಣೆ..
ಬಸವಣ್ಣ ಎಂದರೆ ಬದ್ಧತೆ..
ಬಸವಣ್ಣ ಎಂದರೆ ಪ್ರಾಮಾಣಿಕತೆ..
ಬಸವಣ್ಣ ಎಂದರೆ ಧೈರ್ಯ..
ಬಸವಣ್ಣ ಎಂದರೆ ಛಲ..
ಬಸವಣ್ಣ ಎಂದರೆ ಆದರ್ಶ..
ಬಸವಣ್ಣ ಎಂದರೆ ಆನಂದ..
ಬಸವಣ್ಣ ಎಂದರೆ ನವೀನತೆ..
ಬಸವಣ್ಣನವರ ತತ್ವಗಳು ಮಾನವೀಯತೆಗೆ ದಾರಿ ತೋರಿಸುವ ಶಾಶ್ವತ ಮೌಲ್ಯಗಳಾಗಿವೆ..
#ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು