//🌳ವಚನ ಸಾಹಿತ್ಯ 🌳//
2K Posts • 793K views
ಕಾಯಕವೇ ಕೈಲಾಸ..
740 views 1 months ago
"ಸಮಚಿತ್ತವೆಂಬ ನೇಮದ ಹಲಗೆಯ ಹಿಡಿದು, ಶಿವಚಿತ್ತವೆಂಬ ಕೂರಲಗ ಕೊಂಡು, ಶರಣಾರ್ಥಿಯೆಂಬ ಶ್ರವವ ಕಲಿತರೆ, ಆಳುತನಕ್ಕೆ ದೇಸಿಯಪ್ಪೆ , ನೋಡಾ. ಮಾರಂಕ ಜಂಗಮ ಮನೆಗೆ ಬಂದಲ್ಲಿ ಇದಿರೆದ್ದು ನಡೆವುದು; ಕೂಡಲಸಂಗಮದೇವನನೊಲಿಸುವೊಡಿದು ಚಿಹ್ನ! ✍🏻 ಕ್ರಾಂತಿಯೋಗಿ ಬಸವಣ್ಣನವರ ವಚನ... ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು
14 likes
13 shares
ನಮ್ಮ ಲಿಂಗಾಯತ ರಾಜಕಾರಣಿಗಳು ವಿಶ್ವಗುರು ಬಸವಣ್ಣನವರ ''ರಾಜಕೀಯ ಪ್ರಜ್ಞೆ'' ಮತ್ತು "ರಾಜಕೀಯ ತತ್ವಜ್ಞಾನ" (Political Philosophy) ಹಾಗೂ "ಸಾಮಾಜಿಕ ಪ್ರಜ್ಞೆ" (Social philosophy) ಅರ್ಥೈಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ..! #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು
11 likes
15 shares