Sadhguru Kannada
17K views
20 days ago
ಜೀವನದಲ್ಲಿ ಏನಾದರೂ ಮಾಡಿ, ಆದರೆ ಯಾವುದರ ಮೇಲಾದರೂ ತೀವ್ರವಾಗಿ ಕೇಂದ್ರಿತರಾಗಿರಿ. ನೀವು ಚಿರಂಜೀವಿಗಳಲ್ಲ. ಸಮಯ ಉರುಳಿಹೋಗುತ್ತಿದೆ. ಯೋಗ್ಯವಾದ್ದರಲ್ಲಿ ಅದನ್ನು ವಿನಿಯೋಗಿಸಿ – ಸದ್ಗುರು ಹೊಸ ವರ್ಷದ ವಿಶೇಷ ಕೊಡುಗೆಯಾಗಿ, ಇನ್ನರ್ ಇಂಜಿನಿಯರಿಂಗ್ ಸೀಮಿತ ಅವಧಿಗೆ 20% ರಿಯಾಯಿತಿ ಶುಲ್ಕದಲ್ಲಿ ಲಭ್ಯವಿದೆ. ನಿಮ್ಮ ಆಂತರಿಕ ರೂಪಾಂತರಣೆಯನ್ನು ಇಂದೇ ಪ್ರಾರಂಭಿಸಿ. ಈಗಲೇ ನೋಂದಾಯಿಸಿ : Sadhguru.org/ie-kn #InnerEngineering #sadhguru #SadhguruKannada #isha foundation #innerengineeringonline