12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರೊಂದಿಗೆ ಸಾಮಾಜಿಕ ಸಮಾನತೆ ತರಲು ಅವೀರತವಾಗಿ ಶ್ರಮಿಸಿದ ಸಕಲ ಜೀವಿಗಳಿಗಾಗಿ ಸಾವಿರಾರು ಕೆರೆ ಹೊಂಡ ಕಟ್ಟೆಗಳನ್ನು ಕಟ್ಟಿಸಿದ ಶೂನ್ಯ ಪೀಠದ ಮೂರನೇಯ ಪೀಠಾಧಿಪತಿ ಗುರು ಶಿವಯೋಗಿ ಬಸವ ಯೋಗಿ ಶರಣ ಶ್ರೀ ಸಿದ್ದರಾಮೇಶ್ವರರ ಜಯಂತಿಯ ನಮನಗಳು.. #//🌳ವಚನ ಸಾಹಿತ್ಯ 🌳//#ವಚನಗಳು#ಬಸವಣ್ಣನವರ ವಚನಗಳು#ಬಸವಾದಿ ಶರಣ ಶರಣೆಯರು#ಶರಣ ಸಾಹಿತ್ಯ