ಕಾಯಕವೇ ಕೈಲಾಸ..
567 views
17 hours ago
#ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು "ಹಿಂದಣ ಹಳ್ಳ ಮುಂದಣ ತೊರೆ.. ಸಲ್ಲುವ ಪರಿಯೆಂತು ಹೇಳಾ..! "ಹಿಂದಣ ಕೆರೆ ಮುಂದಣ ಬಲೆ, ಹದುಳವಿನ್ನೆಲ್ಲಿಯದು ಹೇಳಾ..! "ನೀನಿಕ್ಕಿದ ಮಾಯೆ ಕೊಲುತಿಪ್ಪುದು ಕಾಯಯ್ಯಾ, ಕಾಯಯ್ಯಾ ಚನ್ನಮಲ್ಲಿಕಾರ್ಜುನಾ.. ✍️ ಅಕ್ಕಮಹಾದೇವಿಯವರ ವಚನ.. ಶರಣು ಶರಣಾರ್ಥಿಗಳು 🙏