#🙏 ನವರಾತ್ರಿ ಶುಭಾಶಯಗಳು🔱🔱 ಓಂ ಶ್ರೀ ಗುರುಭ್ಯೋ ನಮಃ, ಹರಿಃ ಓಂ;
ನಿತ್ಯ ಪಂಚಾಂಗ,
ಭಾನುವಾರ, ಸೆಪ್ಟೆಂಬರ್ ೨೮, ೨೦೨೫;
ಸ್ವಸ್ತಿ ಶ್ರೀ ವಿಶ್ವಾವಸುನ್ನಾಮ ಸಂವತ್ಸರೇ, ದಕ್ಷಿಣಾಯನೇ,
ಶರದ್ ಋರ್ತೌ, ಆಶ್ವಯುಜ ಮಾಸೇ,
ಶುಕ್ಲ ಪಕ್ಷೇ, ಆದಿತ್ಯ ವಾಸರೇ, ಷಷ್ಠ್ಯಾಂ ತಿಥೌ, ಜ್ಯೇಷ್ಠ ನಕ್ಷತ್ರೇ, ಆಯುಷ್ಮಾನ್ ನಾಮ ಯೋಗೆ, ತೈತಿಲೆ/ಗರಜೆ ಕರಣೇ; ಶರನ್ನವರಾತ್ರಿ ಏಳನೇ ದಿನ;
|| ಓಂ ಶ್ರೀ ಕಾಳರಾತ್ರಿ ನಮೋಸ್ತುತೇ ||