padayatre
1 Post • 929 views
Sadhguru Kannada
2K views 17 days ago
ಮೈಸೂರು ತಲುಪಿದ ಶಿವಯಾತ್ರೆ ಡಿಸೆಂಬರ್ 7 ಕ್ಕೆ ಉಡುಪಿಯಿಂದ ಆರಂಭಗೊಂಡಿರುವ ಶಿವಯಾತ್ರೆಯು ಕಾಲ್ನಡಿಗೆಯ ಮೂಲಕ ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ಸಾಗಿ ಫೆಬ್ರವರಿ 13ಕ್ಕೆ ಕೊಯಂಬತ್ತೂರಿನ ವೆಳ್ಳಿಯಂಗಿರಿ ಬೆಟ್ಟವನ್ನು ತಲುಪಲಿದೆ. #shivayatre #padayatre #Adiyogi #devotion #SadhguruKannada
15 likes
24 shares