ಆರಾಧ್ಯ creation
46K views • 6 months ago
#😱ಡ್ರ್ಯಾಗರ್ ತೋರಿಸಿ ನಟನಿಗೆ ಜೀವ ಬೆದರಿಕೆ🔴 ನಟ ಹಾಗೂ ಬಿಗ್ ವಿನ್ನರ್ ಪ್ರಥಮ್ ಮೇಲೆ ಪುಂಡರು ಹಲ್ಲೆ ಮಾಡಿದ್ದಾರೆ. ಮಾರಕಾಸ್ತ್ರ ತೋರಿಸಿ ಬೆದರಿಸಿದ್ದಾರೆ. ಇದರಲ್ಲಿ ನಟ ದರ್ಶನ್ ತೂಗುದೀಪ ಅಭಿಮಾನಿಗಳು ಇದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಸ್ಪರ್ಧಿ ರಕ್ಷಕ್ ಬುಲೆಟ್ ಸಹ ಅಂದು ಸ್ಥಳದಲ್ಲಿದ್ದರು.ದೊಡ್ಡ ಬಳ್ಳಾಪುರದಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ. #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰
220 likes
6 comments • 222 shares