Sadhguru Kannada
3.5K views
15 days ago
ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮದಲ್ಲಿ ಅರ್ಪಿಸಲಾಗುವ 21 ನಿಮಿಷಗಳ ಶಕ್ತಿಯುತ ಯೋಗ ಪ್ರಕ್ರಿಯೆಯಾದ ಶಾಂಭವಿ ಮಹಾಮುದ್ರಾ ಕ್ರಿಯಾವು ಹೇಗೆ ನಿಮ್ಮ ಆರೋಗ್ಯವನ್ನ ವರ್ಧಿಸುತ್ತದೆ, ಫೋಕಸ್ ಹೆಚ್ಚಿಸುತ್ತದೆ ಮತ್ತು ನಿದ್ದೆಯ ಅವಧಿಯನ್ನು ಕಡಿಮೆ ಮಾಡುತ್ತದೆ ಎಂದು ಸದ್ಗುರುಗಳು ವಿವರಿಸುತ್ತಾರೆ. ಈಗಲೇ ನೋಂದಾಯಿಸಿ: 🔗Sadhguru.org/ie-kn #InnerEngineering #innerengineeringonline #sadhguru #SadhguruKannada #ಸದ್ಗುರು