ಫಾಲೋ
ಮೈಲನಹಳ್ಳಿ ದಿನೇಶ್ ಕುಮಾರ್
@mdk1008
171
ಪೋಸ್ಟ್ಸ್
184
ಫಾಲೋವರ್ಸ್
ಮೈಲನಹಳ್ಳಿ ದಿನೇಶ್ ಕುಮಾರ್
622 ವೀಕ್ಷಿಸಿದ್ದಾರೆ
4 ದಿನಗಳ ಹಿಂದೆ
#🛠️ ಆಯುಧ ಪೂಜೆ #ನವರಾತ್ರಿ ಬದುಕಿನ ಎಲ್ಲಾ ನೋವುಗಳಿಗೂ ನಿಮ್ಮ ನಗುವೇ ಆಯುಧವಾಗಲಿ. #ಆಯುಧ_ಪೂಜೆ ಯ ಶುಭಾಶಯಗಳು. #ayuda #pooja #MahaNavami #chitradurga #DurgaPuja2025 #karnataka #mysore
ಮೈಲನಹಳ್ಳಿ ದಿನೇಶ್ ಕುಮಾರ್
1.2K ವೀಕ್ಷಿಸಿದ್ದಾರೆ
24 ದಿನಗಳ ಹಿಂದೆ
ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥಾಪಕರು, ಖಾವಿಗೆ ಕಿಮ್ಮತ್ತು ತಂದ ಸಂತ, ಶ್ರೀ ಮದ್ ವೀರಶೈವ ಶಿವಯೋಗಿ ಮಂದಿರದ ನಿರ್ಮಾತೃ, ಕಾರಣಿಕ ಯುಗಪುರುಷ, ವೀರಶೈವ ಲಿಂಗಾಯತ ಸಮಾಜದ ಸಂಜೀವಿನಿ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ಜನ್ಮ ವರ್ಧಂತಿಯ ನಿಮಿತ್ತ ಗೌರವದ ನಮನಗಳು. - ಮೈಲನಹಳ್ಳಿ ದಿನೇಶ್ ಕುಮಾರ್ ಜಿಲ್ಲಾಧ್ಯಕ್ಷರು, ಜಿಲ್ಲಾ ಯುವ ಘಟಕ #🤗ವೀರಶೈವ ಲಿಂಗಾಯತ ಅಖಿಲ ಭಾರತ ವೀರಶೈವ ಮಹಾಸಭಾ (ರಿ), ಚಿತ್ರದುರ್ಗ.
ಮೈಲನಹಳ್ಳಿ ದಿನೇಶ್ ಕುಮಾರ್
603 ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
#👩‍🏫ಶಿಕ್ಷಕರ ದಿನಾಚರಣೆ ಶುಭಾಶಯಗಳು👨‍🏫🎉 ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನ ಕಡೆಗೆ ಸಮಾಜವನ್ನು ಕೊಂಡೊಯ್ಯವ ಕಾಯಕಕ್ಕೆ ತಮ್ಮನ್ನು ಅರ್ಪಿಸಿಕೊಂಡ ಗುರುವೃಂದಕ್ಕೆ, ಸಮರ್ಥವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಲ್ಮೆಯ ಗುರುವೃಂದಕ್ಕೆ ಅಭಿನಂದನೆಗಳು ಮತ್ತು #ಶಿಕ್ಷಕರ_ದಿನಾಚರಣೆ ಯ ನಿಮಿತ್ತ ಗೌರವಪೂರ್ವಕ ಶುಭಾಶಯಗಳು. ನಾವೆಲ್ಲರೂ ಕಲಿಯೋಣ, ಕಲಿತದ್ದನ್ನು ಕಲಿಸೋಣ. #Happy #TeachersDay #2025 #teachers #Day🇮🇳 #ಶಿಕ್ಷಕರ ದಿನಾಚರಣೆ😍🙏 #ಶಿಕ್ಷಕರ ದಿನಾಚರಣೆ #ಶಿಕ್ಷಕರ ದಿನಾಚರಣೆಯ ಶುಭಾಶಯಗಳು #ವಿಶ್ವ ಶಿಕ್ಷಕರ ದಿನಾಚರಣೆಯ ಶುಭಾಶಯಗಳು..
ಮೈಲನಹಳ್ಳಿ ದಿನೇಶ್ ಕುಮಾರ್
1.7K ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
#🌸ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು🪈🙏 #ಕೃಷ್ಣ #ಕೃಷ್ಣ ಜನ್ಮಾಷ್ಟಮಿ #ಶ್ರೀ ಕೃಷ್ಣ ಜನ್ಮಾಷ್ಟಮಿ ಅಸುರನಾಶ, ಧರ್ಮಸ್ಥಾಪನೆ, ಸಜ್ಜನರ ರಕ್ಷಣೆ – ಶ್ರೀಕೃಷ್ಣನ ಜೀವನವೇ ಧರ್ಮದ ದೀಪ. ನಮ್ಮ ಹೃದಯದಲ್ಲಿ ಪ್ರೀತಿ, ಕರುಣೆ, ಸತ್ಯದ ಬೀಜ ಬಿತ್ತುವ ದಿನವಾಗಲಿ ಇಂದಿನ ಹಬ್ಬ. ಸರ್ವರಿಗೂ #ಶ್ರೀ_ಕೃಷ್ಣ_ಜನ್ಮಾಷ್ಟಮಿ ಯ ಹಾರ್ದಿಕ ಶುಭಾಶಯಗಳು. #SriKrishna #Janmashtami #ಕೃಷ್ಣ #ಜನ್ಮಾಷ್ಟಮಿ
ಮೈಲನಹಳ್ಳಿ ದಿನೇಶ್ ಕುಮಾರ್
568 ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
#🎊 ಹ್ಯಾಪಿ ರಕ್ಷಾಬಂಧನ 👩‍👦 #rakshabhandhan #💥ರಕ್ಷಾ ಬಂಧನ ಜಗತ್ತಿನ ಎಲ್ಲಾ ಸಂಬಂಧಗಳಲ್ಲಿ, ಅತ್ಯಂತ ಪ್ರೀತಿಯ, ಪರಿಶುದ್ಧ ಸಂಬಂಧವೆಂದರೆ ಸಹೋದರ ಮತ್ತು ಸಹೋದರಿಯ ಸಂಬಂಧ. ನನ್ನೆಲ್ಲ ಸಹೋದರಿಯರಿಗೆ #ರಕ್ಷಾ_ಬಂಧನ ಹಬ್ಬದ ಶುಭಾಶಯಗಳು. - ಮೈಲನಹಳ್ಳಿ ದಿನೇಶ್ ಕುಮಾರ್ ಜಿಲ್ಲಾ ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) #Happy #rakshabandhan #festivevibes
ಮೈಲನಹಳ್ಳಿ ದಿನೇಶ್ ಕುಮಾರ್
584 ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
#🌺 ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ನಾಡಿನ ಸಮಸ್ತ ಜನತೆಗೆ #ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಜಗನ್ಮಾತೆ ಆದಿಶಕ್ತಿ ಸರ್ವರ ಕೋರಿಕೆಗಳನ್ನು ಅನುಗ್ರಹಿಸಲಿ #Happy #Varamahalakshmi #🔔 ಮಹಾ ಶಿವನ ಭಜನೆಗಳು 🎶 #🙏 ವರಮಹಾಲಕ್ಷ್ಮಿ ಹಬ್ಬದ ಸ್ಟೇಟಸ್🌼 #🔱 ಭಕ್ತಿ ಲೋಕ #vara maghalaxmi
See other profiles for amazing content