Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
2025ರ ಕನಕದಾಸ ಜಯಂತಿಯ ದಿನದಂದು ನೀವು ಕನಕದಾಸರ ಜೀವನದ ಕುರಿತು ತಿಳಿದುಕೊಳ್ಳಲು ಬಯಸಿದರೆ ಈ ಲೇಖನ ಓದಿ. ಕನಕದಾಸರ ಜೀವನದಲ್ಲಾದ ಮಹತ್ತರ ಬದಲಾವಣೆಯೇ ಶ್ರೀಕೃಷ್ಣನಿಗೆ ಅವರ ಬಗ್ಗೆ ಪ್ರೀತಿಯನ್ನು ಹೆಚ್ಚಿಸಿತು. #KanakadasaJayanti2025 #KanakadasaJayanti #🔱 ಭಕ್ತಿ ಲೋಕ
ಥೈಲ್ಯಾಂಡ್‌ ಮತ್ತು ಕಾಂಬೋಡಿಯಾದ ರಾಮಾಯಣದಲ್ಲಿ ಹೇಳಲಾದ ಹನುಮಂತನ ಪ್ರೇಯಸಿ ಚಿನ್ನದ ಮೀನು ಯಾರು.? ಈಕೆ ಹನುಮಂತನನ್ನು ಹೇಗೆ ಪ್ರೀತಿಸುತ್ತಾಳೆ.? #LordHanuman #HanumanGirlFriend #Thailand #Cambodia #HanumanWife #🔱 ಭಕ್ತಿ ಲೋಕ
ಸದಾ ನಗುಮುಖದಿಂದಿರುವ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಸಿಟ್ಟು ಬರುವುದು ಕಡಿಮೆ. ಆದರೆ ಇದೀಗ ಅವರು ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ T20 ಪಂದ್ಯದಲ್ಲಿ ತಮ್ಮ ತಾಳ್ಮೆ ಕಳೆದುಕೊಂಡಿದ್ದೇಕೆ? #India Vs Australia White Ball Series
WPL 2026 ರಿಟೆನ್ಶನ್- ರಿಲೀಸ್ ಪ್ರಕ್ರಿಯೆ ಮುಗಿದಿದ್ದು ಎಲ್ಲಾ ತಂಡಗಳಿಂದ ಘಟಾನುಘಟಿ ಆಟಗಾರ್ತಿಯರೇ ರಿಲೀಸ್ ಆಗಿದ್ದಾರೆ. ಇಲ್ಲಿದೆ ನೋಡಿ ಸಮಗ್ರ ವಿವರ.... #WPL 2026
WPL 2026 - ShareChat
ಮುಗೀತು WPL ರಿಟೆನ್ಶನ್ ನ ಟೆನ್ಶನ್ ; ಘಟಾನುಘಟಿ ಆಟಗಾರ್ತಿಯರೇ ರಿಲೀಸ್! ಇಲ್ಲಿದೆ ಸಮಗ್ರ ಚಿತ್ರಣ
WPL 2026 Retention List- ಅಂತೂ ಮಹಿಳಾ ಪ್ರೀಮಿಯರ್ ಲೀಗ್ ನ ರಿಟೆನ್ಶನ್ ಬಗೆಗಿದ್ದ ಕುತೂಹಲ ಇದೀಗ ತಣಿದು ಎಲ್ಲರ ಚಿತ್ತ ನವೆಂಬರ್ 27ರಂದು ನಡೆಯಲಿರುವ ಹರಾಜು ಪ್ರಕ್ರಿಯೆಯ ಕಡೆಗೆ ನೆಟ್ಟಿದೆ. ಅಚ್ಚರಿಯ ಸಂಗತಿಯೆಂದರೆ ಈ ಬಾರಿ ಎಲ್ಲಾ ಫ್ರಾಂಚೈಸಿಗಳು ಘಟಾನುಘಟಿ ಆಟಗಾರ್ತಿಯರನ್ನೇ ಬಿಡುಗಡೆ ಮಾಡಿರುವುದರಿಂದ ಹರಾಜು ಪ್ರಕ್ರಿಯೆ ಬಹಳ ಪೈಪೋಟಿಯಿಂದ ಕೂಡಿರಬಹುದು ಎಂದು ಹೇಳಲಾಗುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಗೆ ಸಹ ಜೇಬಿನಲ್ಲಿರುವ 6.15 ಕೋಟಿ ರುಪಾಯಿಯಲ್ಲಿ 14 ಆಟಗಾರ್ತಿಯರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದ್ದು ಯಾರನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಭಾರೀ ಕುತೂಹಲವಿದೆ.