ದಸರಾ 2025ರ ರಾತ್ರಿ ಮನೆಯ ಈ ಸ್ಥಳದಲ್ಲಿ ದೀಪ ಹಚ್ಚಿಟ್ಟರೆ ಧನ ಲಾಭ.!
ದಸರಾ ಹಬ್ಬವು ನವರಾತ್ರಿಯ ಅಂತ್ಯ ಮತ್ತು ದೀಪಾವಳಿಯ ಆಗಮನವನ್ನು ಸೂಚಿಸುವಂತಹ ದಿನವಾಗಿದೆ. ಈ ದಿನದಂದು ದೀಪಗಳನ್ನು ಬೆಳಗಿಸುವುದು ದುಷ್ಟಶಕ್ತಿಗಳನ್ನು, ಜೀವನದಲ್ಲಿನ ಅಡೆತಡೆಗಳನ್ನು ತೆಗೆದುಹಾಕುತ್ತದೆ. 2025ರ ದಸರಾ ಹಬ್ಬವನ್ನು ಅಕ್ಟೋಬರ್ 2ರಂದು ಗುರುವಾರದ ದಿನ ಆಚರಿಸಲಾಗುತ್ತಿದ್ದು, ಈ ದಿನ ರಾತ್ರಿ ವೇಲೆ ಮನೆಯ ಈ ಸ್ಥಳಗಳಲ್ಲಿ ದೀಪವನ್ನು ಹಚ್ಚಿಡಬೇಕು. 2025ರ ದಸರಾ ಹಬ್ಬದ ದಿನ ರಾತ್ರಿ ಮನೆಯ ಯಾವ ಸ್ಥಳದಲ್ಲಿ ದೀಪ ಹಚ್ಚಿಡಬೇಕು.?