Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಮಾತ್ರ ಫೇಮಸ್ ಅಲ್ಲ..ಈ ದೈವಿಕ ಸ್ಥಳಗಳು ಅಷ್ಟೇ ಫೇಮಸ್‌ ಆಗಿವೆ. ನೀವು ಮೈಸೂರಿಗೆ ಹೋದಾಗ ತಪ್ಪದೇ ಸಂದರ್ಶಿಸಬೇಕಾದ ಪವಿತ್ರ ಸ್ಥಳಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ ಓದಿ. #🔱 ಭಕ್ತಿ ಲೋಕ
ಟೀಂ ಇಂಡಿಯಾ ಸ್ಟಾರ್ ಬ್ಚಾಟರ್ ಸ್ಮೃತಿ ಮಂದಾನ ನೀಡಿದ ಸಲಹೆ ಇದೀಗ ವಿಶಾಖಪಟ್ಟಣದಲ್ಲಿ ಕಾರ್ಯರೂಪಕ್ಕೆ ಬಂದಿದೆ. ಏನದು? #ICC WOmens ODI World Cup 2025
ಕಾಂತಾರ ಸಿನಿಮಾದಲ್ಲಿ ನಾವು ಕಾಣುವ, ತುಳುವರ ನಂಬಿಕೆಯ ಹಾಗೂ ಗೌರವದ ಪಂಜುರ್ಲಿ ದೈವದ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ ಈ ಲೇಖನವನ್ನು ಓದಿ. #Panjurli #Kantara #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ಕಾಂತಾರದಲ್ಲಿನ ಪಂಜುರ್ಲಿ ದೈವಕ್ಕೂ ವಿಷ್ಣುವಿನ ವರಾಹ ಅವತರಾಕ್ಕೂ ಸಂಬಂಧವಿದೆಯೇ.?
ದೈವವೆಂದರೆ ತುಳುನಾಡಿಗರಲ್ಲಿ ರಕ್ಷಣೆ, ಭಕ್ತಿ ಹಾಗೂ ಶಕ್ತಿಯ ರೂಪ. ಇಂದಿಗೂ ಜನರು ತಾವು ಯಾವುದೇ ಕೆಲಸವನ್ನು ಪ್ರಾರಂಭಿಸುವ ಮುನ್ನ ದೇವರನ್ನು ಪೂಜಿಸುವಂತೆ ದೈವವನ್ನು ಪೂಜಿಸುತ್ತಾರೆ. ಹಾಗಾಗಿ, ತುಳುವರ ಹಾಗೂ ದೈವದ ನಡುವೆ ಒಂದು ಭಾವನಾತ್ಮಕ ಸಂಬಂಧವಿದೆ. ದೈವದ ಬಗ್ಗೆ ಗೌರವವಿದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ದೇವರಷ್ಟೇ ನಂಬಿಕೆಯಿದೆ. ಅವರು ನಂಬುವ ದೈಗಳಲ್ಲಿ ಪಂಜುರ್ಲಿ ದೈವ ಪ್ರಮುಖವಾದುದ್ದು, ಈಗಾಗಲೇ ಕಾಂತಾರ ಸಿನಿಮಾದ ಮೂಲಕ ಪಂಜುರ್ಲಿ ದೈವ ದೇಶ, ವಿದೇಶಗಳಲ್ಲೂ ಚಿರಪರಿಚಿತ. ಕಾಂತಾರ ಸಿನಿಮಾದಲ್ಲಿ ನಾವು ಕಾಣುವ, ತುಳುವರ ನಂಬಿಕೆಯ ಹಾಗೂ ಗೌರವದ ಪಂಜುರ್ಲಿ ದೈವದ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ ಈ ಲೇಖನವನ್ನು ಓದಿ.
ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಹಾಸನಾಂಬಾ ದೇವಾಲಯದ ಬಾಗಿಲುಗಳು ಭಕ್ತರಿಗೆ ತೆರೆಯಲು ಸಜ್ಜಾಗಿದೆ. ಇಲ್ಲಿ ನಡೆಯುವ ಉತ್ಸವಕ್ಕೆ ಪಾಲ್ಗೊಳ್ಳಲು ರಾಜ್ಯದ ಜನರೇ ಅಲ್ಲದೆ, ದೇಶದ ಅನೇಕ ಹಾಸನಾಂಬೆಯ ಭಕ್ತರು ಕಾಯುತ್ತಿದ್ದಾರೆ. ಅಷ್ಟಕ್ಕೂ ಈ ದೇವಾಲಯದ ಪೂಜಾ ಸಮಯವೇನು? ಟಿಕೆಟ್‌ ಬೆಲೆ ಎಷ್ಟು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. #🔱 ಭಕ್ತಿ ಲೋಕ
ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ಅವರೀಗ ಕರ್ನಾಟಕ ಅಂಡರ್ 19 ತಂಡದ ನಾಯಕ! ಕರ್ನಾಟಕ ರಣಜಿ ತಂಡವೂ ಪ್ರಕಟ. #Rahul Dravid Son
ಪ್ರವಾಸಿ ಭಾರತ ವಿರುದ್ಧದ ಮುಂಬರುವ ವೈಟ್-ಬಾಲ್ ಸರಣಿಗಾಗಿ ಕ್ರಿಕಟ್ ಆಸ್ಟ್ರೇಲಿಯಾವು ಏಕದಿನ ಮತ್ತು ಟಿ20ಐ ತಂಡಗಳನ್ನು ಪ್ರಕಟಿಸಿದೆ. ಯಾರಿದ್ದಾರೆ? ಯಾರಿಲ್ಲ? ಇಲ್ಲಿದೆ ನೋಡಿ ವಿವರ #india vs australia